ಕಾರು ಮತ್ತು ಬೈಕ್ ನಡುವೆ ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವು….

0

ಬೈಂದೂರು : ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ನಾವುಂದದ ಬಳಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ್ದಾನೆ.

ಸಾವನ್ನಪ್ಪಿದ ವ್ಯಕ್ತಿ ನಾವುಂದದ ನಿವಾಸಿ‌ ಇಸ್ಮಾಯಿಲ್ ಎಂದು ತಿಳಿದು ಬಂದಿದೆ.

ನಾವುಂದ ಪೇಟೆಯಿಂದ ಮನೆಗೆ ರಸ್ತೆಯಲ್ಲಿ ಬೈಕಿನಿಂದ ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೈಂದೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.


 

See also  ಅಕ್ರಮ ಜಾನುವಾರು ಸಾಗಾಟ : ಪೊಲೀಸರಿಂದ ಇಬ್ಬರ ಬಂಧನ : 14 ಗೋವುಗಳ ರಕ್ಷಣೆ...!

LEAVE A REPLY

Please enter your comment!
Please enter your name here