ಉಡುಪಿಯಲ್ಲಿ ಕೋರೋಣ ಅಬ್ಬರ!!

0


ಉಡುಪಿ : ಸೋಮವಾರ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ 270 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಬ್ಬರು ಸಾವನ್ನಪ್ಪಿದ್ದಾರೆ ಈಗ ಒಟ್ಟು ಸೋಂಕಿತರ ಸಂಖ್ಯೆ 8,244ಕ್ಕೇರಿದೆ. ಕೋರೋಣವೈರಸ್ದಿಂದ ಸಾವಿನ ಸಂಖ್ಯೆ 80ಕ್ಕೆ ಏರಿದೆ.

ಉಡುಪಿ ತಾಲೂಕಿನಲ್ಲಿ 107, ಕುಂದಾಪುರ: 141, ಕಾರ್ಕಳದಲ್ಲಿ15 ಸೋಂಕಿತರು ಪತ್ತೆಯಾಗಿದ್ದು. ಕೋವಿಡ್‌ 19 ಆಸ್ಪತ್ರೆಗಳಿಂದ 5,630 ಮಂದಿ ಬಿಡುಗಡೆಯಾಗಿದ್ದು 2,537ಸಕ್ರಿಯ ಪ್ರಕರಣಗಳಿವೆ.

ಸೋಮವಾರ 790ಪರೀಕ್ಷಾ ವರದಿ ಬಂದಿದ್ದು ಇದರಲ್ಲಿ 520 ನೆಗೆಟಿವ್‌, 270ಪಾಸಿಟಿವ್‌. ಈ ತನಕ ಬಂದ ಒಟ್ಟು 54,869 ಪರೀಕ್ಷಾ ವರದಿಯಲ್ಲಿ 46,624 ನೆಗೆಟಿವ್‌, 8,244ಪಾಸಿಟಿವ್‌.

 


 

See also  ಮಂಗಳೂರು: ಕರೋನವೈರಸ್ ಬಗ್ಗೆ ಕಾಳಜಿ - ಡಿಸಿ ಕೇಂದ್ರ ಮಾರುಕಟ್ಟೆಯನ್ನು ಮುಚ್ಚುವಂತೆ ಆದೇಶ

LEAVE A REPLY

Please enter your comment!
Please enter your name here