Corona Symptoms in Kannada | ಕನ್ನಡದಲ್ಲಿ ಕೊರೊನಾ ಲಕ್ಷಣಗಳು

0
Corona-Symptoms-in-Kannada

Corona Symptoms in Kannada essay

Corona symptoms in kannada ಕೊರೊನಾ ಎಂಬ ಮಾರಕ ಸೋಂಕಿನ ಬಗ್ಗೆ ನಿಮಗಿದು ಗೊತ್ತೆ?

ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾಾತಂತ್ರ‍್ಯ ಇದು ಕವಿ ಸಿದ್ಧಲಿಂಗಯ್ಯ ಅವರ ಪದ್ಯ ಭಾಗದ ಒಂದು ಸಾಲು. ಅಂದು ಸ್ವಾಾತಂತ್ರ‍್ಯದ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಿಟ್ಟಿಿದ್ದ ಈ ಪದ್ಯ ಇಂದಿಗೂ ಅಜರಾಮರ.

ಭಾರತಕ್ಕೆೆ ಸ್ವಾಾತಂತ್ರ‍್ಯ ಸಿಕ್ಕು ೭೫ ವರ್ಷ ಕಳೆಯುತ್ತಿದ್ದರೂ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಪ್ರಸ್ತುತ ಸ್ವತಂತ್ರ‍್ಯ ಹೀನ ಬದುಕಿನತ್ತ ಹೆಜ್ಜೆೆ ಇಡುತ್ತಿಿವೆ.

ಕೊರೊನಾ ಮಹಾ ಮಾರಿಗೆ ಅಂಜಿ ಮನೆಯಲ್ಲಿಯೇ ಬದುಕು ಸಾಗಿಸುವ ಜನರು ಮನೆಯೊಳಗಿನ ಖೈದಿಯಂತೆ ಜೀವನ ಸಾಗಿಸಿದ್ದಂತು ಹೌದು.

History of Corona virus in kannada – ಕೊರೊನಾ ಇತಿಹಾಸ

೧೯೩೦ರ ಕಾಲಘಟ್ಟದಲ್ಲಿ ಸಾಕು ಪ್ರಾಾಣಿಗಳ ಮೇಲೆ ಮೊದಲ ಬಾರಿಗೆ ವೈರಸ್ ಲಗ್ಗೆೆ ಇಟ್ಟಿಿತಂತೆ. ಆ ಕಾಲದಲ್ಲಿ ಕೋಳಿಗಳಿಗೆ ತೀವೃ ಪ್ರಮಾಣದ ಉಸಿರಾಟದ ಸಮಸ್ಯೆೆ ಬಾಧಿಸುತ್ತಿಿದ್ದು ಕೋಳಿಗಳು ಇನ್ಫ್ರಾಾಶಿಯಸ್ ಫ್ರಾಾಂಗೈಡಿನ್ ವೈರಸ್ನಿಂದ ಸಾಯುತ್ತಿಿದ್ದವು.

history-of-coronavirus

೧೯೪೦ರಲ್ಲಿ ಮೌನ್ ಹೆಪಟೈಟಿಸ್ ಹಾಗೂ ಗ್ಯಾಾಸ್ಟ್ರೋೋ ಹೆಪಾಟೈಟಿಸ್ ದನ, ಕೋಳಿ ಮತ್ತು ಹಂದಿಯಲ್ಲಿ ಪತ್ತೆೆಯಾಯಿತು. ೧೯೬೦ರ ವರೆಗೂ ಸಾಮಾನ್ಯ ನೆಗಡಿ ಸೋಂಕಿನಲ್ಲಿ ರೆನೋ ಮತ್ತು ಅಡೆನೋ ವೈರಸ್ ಪತ್ತೆೆಯಾಗುತ್ತಿಿತ್ತು.

ಆದರೆ ಎಸ್ಎಆರ್ಎಸ್-ಕೋ(ರ‍್ಸ್-ಕೋ) ಎಂಬ ವೈರಸ್ ಪತ್ತೆೆಯಾಗುತ್ತದೆ. ಕೆಲವು ಇತಿಹಾಸಕಾರರು ಇದು ೮೦೦ ಶತಮಾನದ ಹಿಂದೆ ಗೋಚರಿಸಲ್ಪಟ್ಟ ವೈರಸ್ ಆಗಿದ್ದು ತದ ನಂತರ ಕಣ್ಮರೆಯಾಯಿತೆಂಬ ಅಭಿಪ್ರಾಾಯ ಮಣ್ಣಿಿಸಿದ್ದಾಾರೆ.

ನಮಗೆ ತಿಳಿದಂತೆ ಯಾವುದೇ ವೈರಸ್ಗೂ ಜೀವ ಇರುವುದಿಲ್ಲ ಅವುಗಳು ಜೀವಿಸಲು ಹೋರ್ ಸೆಲ್ಗಳ ಅಗತ್ಯವಿರುತ್ತದೆ. ಅದರಂತೆ ೧೯೬೦ರಲ್ಲಿ ಬಾವಲಿಗಳಲ್ಲಿ ಈ ವೈರಸ್ ಪತ್ತೆೆಯಾಗಿತ್ತು. ಆದರೆ ಅದು ನೇರ ಮನುಷ್ಯನ ಮೇಲೆ ಪ್ರತಿಕೂಲ ಪರಿಣಾಮವನ್ನು ಬಿದ್ದಿರಲಿಲ್ಲ.

ಬದಲಾಗಿ ಬಾವಲಿಯನ್ನು ಹಾವೊಂದು ತಿಂದಿದ್ದರೆ ಆ ಹಾವನ್ನು ಮನುಷ್ಯ ಸೇವಿಸಿ ಞಂಯಿಲೆ ಬಂದಿದೆ ಎಂದು ಕೆಲವು ಮೂಲಗಳು ತಿಳಿಸುತ್ತವೇ ಆದರೆ ಅದಕ್ಕೆೆ ಯಾವುದೇ ರ‍್ದಿಷ್ಟ ಪುರಾವೆಗಳಿಲ್ಲ.

ಇದು ಮನುಷ್ಯನ ದೇಹಕ್ಕೆೆ ಹೊಗ್ಗಿಿದ ಬಳಿಕ ದೇಹದಲ್ಲಿರುವ ಪ್ರೋೋಟೀನ್ ಜೀವಕೋಶಗಳ ಭಾಗದಲ್ಲಿ ಹರಡುತ್ತವೆ.

ದೇಹದಲ್ಲಿ ರೋಗನಿರೋಧಕ ಶಕ್ತಿಿ ಕಡಿಮೆ ಇರುವವರು ಈ ಸೋಂಕಿನಿಂದ ಸಾಯುವ ಸಾಧ್ಯತೆಯೂ ಇದೆ. ರ‍್ಸ್, ಫ್ಲೂೂ, ರೇಬಿಸ್, ನಿಫಾ ಮಾದರಿಯಲ್ಲಿಯೇ ಇದು ಕೂಡ ಒಂದು ವೈರಸ್ ಮಾದರಿ ಆದರೆ ಇದರಲ್ಲಿ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಅಧಿಕವಾಗಿರುವ ಕಾರಣ ಎಲ್ಲೆೆಡೆ ಭಯದ ವಾರತಾವರಣ ರ‍್ಮಾಣವಾಗಿದೆ.

corona symptoms in kannada ೧೮೭೭ರಲ್ಲಿ ಭಾರತದಾದ್ಯಂತ ಬರಗಾಲದ ಸಂದಿಗ್ಧ ಪರಿಸ್ಥಿಿತಿ ಎದುರಾಗಿತ್ತು. ಜೀವನದ ಕನಿಷ್ಠ ಅಗತ್ಯತೆಗಳನ್ನು ಪಡೆಯಲು ಕಷ್ಟವಾಗುವ ಸ್ಥಿಿತಿಯು ಅಂದು ರ‍್ಮಾಣವಾಗಿತ್ತು. ೧೯೩೦ರಲ್ಲಿ ವಿಶ್ವದೆಲ್ಲೆೆಡೆ ಪ್ಲೇಗ್ ಮಹಾಮಾರಿ ಜನರ ಬದುಕು ಮತ್ತು ಪ್ರಾಾಣವನ್ನು ಕಸಿಯುತ್ತಿಿತ್ತು.

ಕೆಲವು ತಜ್ಞರು ಪ್ಲೇಗ್ನ ಮುಂದುವರಿದ ಭಾಗವಾಗಿ ಕೊರೊನಾವನ್ನು ಪರಿಗಣಿಸುತ್ತಾಾರೆ. ಇಲಿಗಳಿಂದ ಪ್ಲೇಗ್ ಹರಡುತ್ತಿಿದ್ದು ಇದು ಸಹ ಮೊಟ್ಟ ಮೊದಲಬಾರಿಗೆ ಪತ್ತೆೆಯಾದದ್ದು ಚೀನಾದಲ್ಲಿಯೇ ಎನ್ನಬಹುದು.

ಕೊರೊನಾ ಎಂಬ ಪದವು ಗ್ರೀಕ್ ಪದವಾಗಿದ್ದು ಇದು ಲ್ಯಾಟಿನ್ ಭಾಷೆಯಿಂದ ಕರೆಯಲ್ಪಟ್ಟಿದೆ. ಇದರ ಅರ್ಥ ಪ್ರಾಮುಖ್ಯವಾದ, ಕರಿಟದ ಮೇಲಿನ ಹಾರವೆಂದು ಬೈಬಲ್‌ನಲ್ಲಿ ಉಲ್ಲೇಕಿಸಲಾಗಿದೆ.

ಹಿಂದೆ ಕೊರೊನಾ ಕಾಯಿಲೆ ಇದ್ದರು ಸೋಂಕಿನ ಪ್ರಮಾಣ ಕಡಿಮೆ ಇದ್ದ ಕಾರಣ ಮತ್ತು ಪ್ಲೇಗ್ ತಂದ ಜೀವ ಹಾನಿಯಷ್ಟು ಮಾರಕ ಕಾಯಿಲೆ ಇದೆಂಬ ಸಣ್ಣ ಯೋಚನೆಯೂ ಅಲ್ಲಿ ಸೃಷ್ಟಿಯಾಗಿರಲಿಲ್ಲ.

ಅದೆನೇ ಇದ್ದರೂ ೨೦೧೯ರಲ್ಲಿ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಮೊದಲಬಾರಿಗೆ ಲಗ್ಗೆ ಇಟ್ಟಿತು. ಅಲ್ಲಿಂದ ಅಮೆರಿಕಾ, ಭಾರತ, ಪಾಕಿಸ್ತಾನ, ಇಂಗ್ಲೆAಡ್, ಆಫ್ರಿಕಾ ಮುಂತಾದ ರಾಷ್ಟçಗಳ ಮೇಲೆ ತನ್ನ ಕದಂಬ ಬಾಹು ಚಾಚಿದೆ.

ಅದಕ್ಕಾಗಿಯೇ ವಿಶ್ವಸಂಸ್ಥೆ ೨೦೧೯-೨೦೨೦ನೇ ವರ್ಷವನ್ನು ಜಾºಗತೀಕ ಸೋಂಕು ಹರಡಿರುವ ವರ್ಷ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ವರ್ಷವೆಂದು ಕರೆಯಿತು.

World health center(WHO) on coronavirus

ವಿಶ್ವ ಆರೋಗ್ಯ ಸಂಸ್ಥೆಯೂ ೨೦೨೦ನೇ ಫೆಬ್ರವರಿ ೧೧ ರಂದು ಕೋವಿಡ್-೧೯ ಎಂಬ ಅಧಿಕೃತ ಹೆಸರನ್ನು ಘೊಷಿಸಿತು. ಕೋವಿಡ್ ಅಂದರೆ ಕೊ- ಕೊರೊನಾ, ವೀ (ವೈರಸ್),, ಡಿ (ಕಾಯಿಲೆ) ಎಂಬ ಅರ್ಥವನ್ನು ಕೊಡುತ್ತದೆ.

ಈ ಕಾರಣದಿಂದ ಪತ್ತೆ ಯಾದ ವರ್ಷದೊಂದಿಗೆ (ಕೋವಿಡ್-೧೯)ಇದನ್ನು ನಾಮಾಂಕಿತ ಮಾಡಲಾಗಿದೆ. ನ್ಯೂಮೊನಿಯಾ, ನಿಶಕ್ತಿಯೂ ತೀವೃ ಪ್ರಮಾಣದಲ್ಲಿದ್ದು ಸಾಮಾನ್ಯವಾಗಿ ಉಸಿರಾಟದ ತೊಂದರೆ, ಕರಳು ಊತ ಮುಂತಾದ ಸಮಸ್ಯೆ ಹೆಚ್ಚಾಗಿ ಸಾವುನೋವುಗಳು ಉಂಟಾಗುವ ಸಾಧ್ಯತೆ ಇದೆ. ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲಿ ೨೦೨೦ ಜನವರಿ ೩೦ರಂದು ಪತ್ತೆಯಾಗಿದೆ.

ಜನಸಂಖ್ಯೆಯಲ್ಲಿ ೨ನೇ ಅತೀ ದೊಡ್ಡ ದೇಶವಾದ ಭಾರತಕ್ಕೆ ಸೋಂಕು ನಿಯಂತ್ರಿಸುವುದು ಬಹುದೊಡ್ಡ ಸಮಸ್ಯೆಯಾಗಿದ್ದು ಅದಕ್ಕಾಗಿ ಲಾಕ್ ಡೌನ್, ಸೀಲ್‌ಡೌನ್, ಜನತಾ ಕರ್ಫ್ಯೂ ಎಂಬ ಹಲವು ಸೂತ್ರವನ್ನು ಬಳಸುತ್ತಾ ಬಂದಿದೆ.

ಹಾಗಿದ್ದರೂ ಅದರ ಸಂಪೂರ್ಣ ನಿರ್ಮೂಲನೆ ಇಂದಿಗೂ ಸಾಧ್ಯವಾಗಲಿಲ್ಲ. ಆದರೂ ಜನರು ಸ್ವ ಜಾಗೃತಿ ಮತ್ತು ಕಾಳಜಿ ವಹಿಸಿದರೆ ಈ ಸೋಂಕನ್ನು ಪ್ರಬಲವಾಗಿ ಎದುರಿಸಬಹುದು. ಸ್ವಜಾಗೃತಿಯಲ್ಲಿ ಮೊದಲು ರೋಗವನ್ನು ಪತ್ತೆ ಹಚ್ಚುವುದು ಬಳಿಕ ಸೋಂಕು ಖಾತರಿಯಾದರೆ ನಿಯಂತ್ರಣ ಕ್ರಮ, ಔಷಧೋಪಚಾರ, ಇತರರಿಗೆ ಹರಡದಂತೆ ತೆಗೆದುಕೊಳ್ಳುವ ಕ್ರಮ ಎಲ್ಲ ನಿಯಮಗಳು ಅನ್ವಯವಾಗುತ್ತದೆ. ಸೋಂಕು ಪತ್ತೆ ಹಚ್ಚಲು ಈ ಕೆಳಗಿನ ಲಕ್ಷಣಗಳನ್ನು ದೃಢ ಪಢಿಸಬೇಕಿದೆ.

Symptoms of corona in Kannada – ಕೊರೊನಾ ಲಕ್ಷಣಗಳು

ಹಿಂದೆಲ್ಲಾಾ ಕೆಮ್ಮು, ಶೀತ ಬಂತೆಂದರೆ ನಮ್ಮನ್ನು ಆರೈಕೆ ಮಾಡುವವರು ಔಷಧಗಳ ಸಲಹೆ ನೀಡುತ್ತಿಿದ್ದರು. ಆದರೆ ಈಗ ಕಾಲ ಬದಲಾಗಿದೆ.

symptoms-of-corona-in-kannada

Source – TOI

ನೆಗಡಿ ಎಂದರೆ ಕೋವಿಡ್ ಟೆಸ್ಟ್ ಮಾಡಬೇಕಿತ್ತು ಎಂದು ದೂರದಿಂದಲೇ ಸಲಹೆ ನೀಡುತ್ತಾಾರೆ. ಜನರಿಗೆ ಕೋವಿಡ್ ಕುರಿತಾದ ಅತೀವ ಭಯ ಇಂದು ಮಾನವೀಯ ಮೌಲ್ಯಗಳು ನಾಶವಾಗುವತ್ತ ನಾವು ದಾಪುಗಾಲಿಟ್ಟಂತಿರುವುದು ಹೌದು.

ಆದರೆ ಇಂದು ದೊಡ್ಡ ಸಮಸ್ಯೆೆ ಎಂದರೆ ಕೋವಿಡ್ ರೋಗಕ್ಕಿಿಂತಲು ಜನರು ನಮ್ಮನ್ನು ಭಯಭೀತರಾಗಿ ಕಾಣುತ್ತಾಾರೆಂಬ ಒಂದು ರೀತಿಯ ಅಂಜಿಕೆಯೇ ಅಧಿಕವಿದೆ ಎನ್ನಬಹುದು. ಕೋವಿಡ್ ರೋಗಕ್ಕೂ ಸಾಮಾನ್ಯ ಜ್ವರ ಶೀತ ಇವುಗಳ ನಡುವಿನ ವ್ಯತ್ಯಾಾಸ ಕಂಡುಕೊಳ್ಳುವಲ್ಲಿ ನಾವಿಂದು ಎಡವುತ್ತಿಿದ್ದೇವೆ.

See also  ಕರುನಾಡಿಗೆ ಮನಸೋತ ಸ್ಪೇನ್ ಮಹಿಳೆ !

ಕೊರೊನಾ ಮತ್ತು ಸಾಮಾನ್ಯ ರೋಗವನ್ನು ನಿಕಟವಾಗಿ ಕಂಡು ಹಿಡಿಯಲು ಸಾಧ್ಯವಾಗದಿದ್ದರೂ ಒಂದು ರ‍್ದಿಷ್ಟ ಅವಧಿಗಿಂತಲೂ ಅಧಿಕ ಸಮಯ ನೆಗಡಿ, ಕೆಮ್ಮು, ಜ್ವರ ಕಾಯಿಲೆ ಕಾಣಿಸಿದರೆ ಚಿಕಿತ್ಸೆೆಗೆ ಒಳಪಡುವುದು ಉತ್ತಮ.

ಕೊರೊನಾ ಸೋಂಕಿತ ವ್ಯಕ್ತಿಿಯೂ ಕೆಮ್ಮುವಾಗ, ಸೀನುವಾಗ, ಉಸಿರಾಡುವಾಗ ಮತ್ತು ಮಾತನಾಡುವಾಗ ಲಕ್ಷಾಾಂತರ ಹಾನಿಕಾರಕ ವೈರಸ್ಗಳು ಗಾಳಿಯಲ್ಲಿ ಹರಡಿ ನಮಗೆ ತಿಳಿಯದಂತೆ ವೈರಾಣುಗಳು ಹರಡಿ ನಮ್ಮ ದೇಹವನ್ನು ಪ್ರವೇಶಿಸುತ್ತವೆ.

corona symptoms in kannada ಅವುಗಳನ್ನು ನಮ್ಮ ದೇಹದಲ್ಲಿ ಉಸಿರಾಡುವಾಗ ಬಾಯಿ, ಮೂಗು ಮತ್ತು ಕಣ್ಣಿಿನಲ್ಲಿ ಸೇರುತ್ತದೆ. ಕೆಲವೊಂದು ಸರ‍್ಭದಲ್ಲಿ ವೈರಾಣುವಿದ್ದ ಬಟ್ಟೆೆ, ಆಹಾರ ಪರ‍್ಥಗಳನ್ನು ಮುಟ್ಟಿಿ ನಮ್ಮ ಕಣ್ಣು, ಮೂಗು, ಬಾಯಿ ಮುಟ್ಟಿಿಕೊಳ್ಳುವುದರಿಂದಲೂ ಈ ವೈರಸ್ ಬಹುಬೇಗ ರ‍್ಯಪ್ರವೃತ್ತವಾಗುತ್ತದೆ.

ಈ ರೀತಿ ವೈರಾಣು ನಮ್ಮ ಶರೀರವನ್ನು ಪ್ರವೇಶಿಸಿ ನಮ್ಮನ್ನು ಸೋಂಕಿತರನ್ನಾಾಗಿ ಮಾಡಿ ಬಿಡುತ್ತದೆ. ಕೆಲವೊಂದು ಸರ‍್ಭ್ದಲ್ಲಿ ಕೊರೊನಾದ ಸಾಮಾನ್ಯ ಲಕ್ಷಣಗಳು ನಮಗೆ ಗೋಚರಿಸದೇ ನಮಗೆ ತಿಳಿಯದಂತೆ ನಮ್ಮ ದೇಹದೊಳಗೆ ಕೊರೊನಾ ಇರುವ ಸಾಧ್ಯತೆಯೂ ಇದೆ.

ಇದು ಬಹುಬೇಗ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದ್ದು ಮೊದಮೊದಲು ಹಿರಿಯ ನಾಗರಿಕರಿಗೆ ಪ್ರಾಾಣ ಹಾನಿಮಾಡುತ್ತಿಿದ್ದು ಕಾಲಕ್ರಮೇಣ ಈ ಕಾಯಿಲೆ ರ‍್ವತ್ರೀಕವಾಗಿರುವುದನ್ನು ಕಾಣಬಹುದು. ಅದರಲ್ಲೂ ವಯೋವೃದ್ಧರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿಯಾಗಿದೆ. ಜನರು ಒಟ್ಟಿಿಗೆ ಇರುವುದರಿಂದ ಈ ಕಾಯಿಲೆ ತೀವೃ ಸ್ವರೂಪಕ್ಕೆೆ ಹರಡುವುದರಿಂದಲೇ ಸರಕಾರ ಲಾಕ್ಡೌನ್ನತ್ತ ತನ್ನ ಚಿತ್ತ ಹರಿಸಿತ್ತು.

Corona lakshanagalu in Kannada

ಮೊದಮೊದಲು ಜ್ವರ, ಕಫ ಕೆಮ್ಮು, ಒಣ ಕೆಮ್ಮು, ನೆಗಡಿ, ಚಳಿ, ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆ ನೋವು, ಹೊಟ್ಟೆೆ ನೋವು, ಕಣ್ಣು ಕೆಂಪಗಾಗುವುದು, ವಾಂತಿ-ಭೇದಿ, ಮೈ ಕೈ ನೋವು, ರುಚಿವಾಸನೆ ನಷ್ಟ, ರ‍್ಮ ತುರಿಕೆ, ಮೈ ನಡುಕ ಕೊರೊನಾ ಸೋಂಕಿನ ಲಕ್ಷಣವಾಗಿದ್ದು ಇದನ್ನು ಅಮೆರಿಕಾದ ಅಧ್ಯಯನ ತಂಡ ರ‍್ಪಡಿಸಿದೆ.

ಈ ಲಕ್ಷಣವು ಕೆಲವರಲ್ಲಿ ತೀವೃ ಸ್ವರೂಪದ್ದಾಾಗಿದ್ದರೇ ಇನ್ನೂ ಕೆಲವರಲ್ಲಿ ಅದರ ತೀವ್ರತೆ ಪ್ರಮಾಣ ಕಡಿಮೆ ಇರುತ್ತದೆ. ವೈರಸ್ ದೇಹದೊಳಗೆ ಹೊಕ್ಕು ೪ ರಿಂದ ಆರು ದಿನಗಳ ಬಳಿಕ ಸೋಂಕಿನ ಲಕ್ಷಣಗಳು ಕಾಣುತ್ತದೆ.

ಇದೇ ಕಾರಣಕ್ಕೆೆ ಸೋಂಕಿತ ವ್ಯಕ್ತಿಿಯ ಸರ‍್ಕ ಹೊಂದಿದವರು ೧೪ ದಿನಗಳ ವರೆಗೂ ಕ್ವಾಾರಂಟೈನ್ ಆಗುವಂತೆ ತಿಳಿಸಲಾಗುತ್ತದೆ. ಈ ೧೪ ದಿನದಲ್ಲಿ ಸೋಂಕಿನ ಲಕ್ಷಣ ಗೊಚರಿಸುವ ಸಾಧ್ಯತೆ ಇದ್ದು ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಬಹುದು.

Major Symptoms of Corona in Kannada – ಪ್ರಮುಖ ಲಕ್ಷಣಗಳು

  • ಎದೆನೋವು: ಉಸಿರಾಟದ ಸಮಸ್ಯೆೆ ಎದುರಾಗುವ ಕಾರಣ ಎದೆನೋವು ಉಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಎದೆಯ ಭಾಗದಲ್ಲಿ ಉರಿಯೂತವಾಗುವುದರಿಂದು ಸೋಂಕಿತರಿಗೆ ಉಸಿರಾಡಲು ಕಷ್ಟವಾಗುತ್ತದೆ. ಈ ಕಾರಣಕ್ಕಾಾಗಿಯೇ ಆಕ್ಸಿಿಜನ್ ಸಿಲಿಂಡರ್ ಅನ್ನು ಬಹುತೇಕರು ಅವಲಂಬಿಸಬೇಕಾಗುವ ಅನಿವರ‍್ಯ ಪರಿಸ್ಥಿಿತಿ ಇಂದು ರ‍್ಮಾಣವಾಗಿದೆ.
  • ರಕ್ತ ಕಣಗಳ ಮೇಲೆ ದಾಳಿ: ಕೊರೊನಾ ವೈರಾಣು ದೇಹದ ರಕ್ತಕಣಗಳನ್ನು ರ‍್ಬಲವನ್ನಾಾಗಿ ಮಾಡುವ ಸರ‍್ಥ್ಯ ಹೊಂದಿದೆ. ಇದು ದೇಹದಲ್ಲಿರೋಗನಿರೋಧಕ ಶಕ್ತಿಿಯನ್ನು ಕುಗ್ಗಿಿಸುವಂತೆ ಮಾಡುತ್ತದೆ. ಅದರೊಂದಿಗೆ ರಕ್ತ ಹೀನತೆಯಂತಹ ಸಮಸ್ಯೆೆಗೂ ಕೊರೊನಾ ವೈರಸ್ ಕಾರಣವಾಗಿ ಸಂರ‍್ಣ ನಿಶಕ್ತಿಿಯಿಂದ ಬಳಲುವ ಸಾಧ್ಯತೆಯೂ ಇದೆ.
  • ಶ್ವಾಾಸಕೋಶ ನೋವು: ಸೋಂಕಿತ ವ್ಯಕ್ತಿಿಯ ಶ್ವಾಾಸಕೋಶವು ರ‍್ಬಲವಾಗುತ್ತಾಾ ಹೋಗುತ್ತದೆ. ದೇಹದಲ್ಲಿ ರಕ್ತ ಪರಿಚಲನಗಳು ಕಡಿಮೆಯಾಗಿ ತೀವ್ರ ನಿಶಕ್ತಿಿಯ ಪರಿಸ್ಥಿಿತಿ ಎದುರಾಗುತ್ತದೆ. ಶ್ವಾಾಸಕೋಶದಲ್ಲಿ ಹಾನಿಯುಂಟಾಗುವ ಕಾರಣ ಇದು ನ್ಯುಮೋನಿಯಾ ದಂತಹ ಗಂಭೀರ ಪರಿಸ್ತಿಿತಿಗೂ ಕರೆದೊಯ್ಯುವ ಸಾಧ್ಯತೆ ಇದೆ.
  • ಕೆಮ್ಮು (ಒಣಕೆಮ್ಮು/ ಕಫಕೆಮ್ಮು): ಇದು ಕೋವಿಡ್ ರೋಗದ ಪ್ರಾಾಥಮಿಕ ಲಕ್ಷಣವೆಂದು ಹೇಳಬಹುದು. ಇಲ್ಲಿ ಒಣ ಮತ್ತು ಕಫಯುಕ್ತ ಕೆಮ್ಮು ಎರಡೂ ಸಹ ಕೋವಿಡ್ ಸೋಂಕಿನ ಲಕ್ಷಣವೇ ಆಗಿದೆ. ಕೆಲವೊಮ್ಮೆೆ ಕಫ ಅಧಿಕವಾದ ಸಂದಭ್ದಲ್ಲಿ ನೋವಿನಿಂದ ಕೂಡಿದ ಕೆಮ್ಮು ಗಂಟಲು ನೋವಿಗೂ ಕಾರಣವಾಗುತ್ತದೆ.

ಸೋಂಕು ಹರಡಿದ್ದು ಕೋವಿಡ್ ಬಂದಿದೆಯೆ ಇಲ್ಲವೇ ಎಂದು ಕೂಡಲೇ ಚಿಕಿತ್ಸೆೆ ಪಡೆಯುವುದು ಅಗತ್ಯವಾಗಿದೆ. ಹತ್ತಿಿರದಲ್ಲಿರುವ ಪ್ರಾಾಥಮಿಕ ಚಿಕಿತ್ಸಾಾ ಕೇಂದ್ರಕ್ಕೆೆ ಹೋಗಿ ಕೋವಿಡ್ ಟೆಸ್ಟ್ (ಚಿಕಿತ್ಸೆೆ) ಮಾಡಬೇಕು. ಸರಕಾರವು ಮೊಬೈಲ್ಗೆ ಟೆಸ್ಟಿಿಂಗ್ (ಕೋವಿಡ್ ಪರಿಕ್ಷೆೆಯ) ಫಲಿತಾಂಶ ನೀಡುತ್ತದೆ.

ಕೊರೊನಾ ಸೋಂಕು ತೀವೃವಾಗಿದ್ದರೆ ಆ್ಯಂಬುಲೆನ್ಸ್ ಸಹಾಯದಿಂದ ಹತ್ತಿಿರದ ಆಸ್ಪತ್ರೆೆಗೆ ಚಿಕಿತ್ಸೆೆಗಾಗಿ ದಾಖಲಾಗಬೇಕು.

Mutations of Corona – ಹಲವು ರೂಪಾಂತರಗಳು

ಕೊರೊನಾ ರೋಗ ಹರಡಿದಷ್ಟೇ ವೇಗವಾಗಿ ಅದರ ಒಂದೊಂದು ರೂಪಾಂತರಗಳು ಮನುಷ್ಯ ಲೋಕವನ್ನು ಮಾತ್ರವಲ್ಲದೆ ಪ್ರಾಾಣಿಗಳಿಗೂ ವೈರಸ್ ಭೀತಿ ಉಂಟು ಮಾಡಿತ್ತು. ಆನೆ, ಸಿಂಹ , ಇನ್ನೂ ಅನೇಕ ಪ್ರಾಾಣಿಗಳಿಗೆ ಕೊರೊನಾ ರೋಗ ಭಾಧಿಸಿದ್ದು ಮಾದ್ಯಮಗಳು ಅದರ ಕುರಿತು ವರದಿಯನ್ನು ನೀಡಿದ್ದವು.

ಇನ್ನು ಮಾನವರಲ್ಲಿ ಕಂಡು ಬಂದ ಕೊರೊನಾ ವೈಟ್ ಫಂಗಸ್, ಬ್ಲ್ಯಾಾಕ್ ಫಂಗಸ್, ಎಲ್ಲೋೋ (ಹಳದಿ) ಫಂಗಸ್, ಡೆಲ್ಟಾಾ, ಝೀಕಾ ಫಂಗಸ್ ಪತ್ತೆೆಯಾದವು. ಒಂದೊಂದು ವಿಭಿನ್ನ ಮತ್ತು ಭಯ ವಾತಾವರಣವನ್ನು ಸೃಷ್ಟಿಿಸಿತ್ತು.

How to Prevent the Spreading of Coronavirus? – ಹರಡುವುದನ್ನು ತಡೆಗಟ್ಟುವುದು ಹೇಗೆ?

  1. ಜನರು ಕನಿಷ್ಠ ೬ ಮೀ. ಅಂತರವನ್ನು ಕಾಯ್ದುಕೊಳ್ಳಬೇಕು.
  2. ಕೊರೊನಾ ಕುರಿತು ಅಸಡ್ಡೆೆ ಭಾವನೆ ತೋರದೆ ಸಾಮಾಜಿಕ ಜವಾಬ್ದಾಾರಿ ಎಂದು ಜಾಗರೂಕರಾಗಬೇಕು.
  3. ಪದೇ ಪದೇ ಕೈ, ಬಾಯಿಯನ್ನು ಮುಟ್ಟಿಿಕೊಳ್ಳಬಾರದು.
  4. ಕೊರೊನಾ ವೈರಾಣುವಿಂದ ರಕ್ಷಣೆ ಪಡೆಯಲು ಮುಖಕವಚ (ಮಾಸ್ಕ್ )ಅನ್ನು ಧರಿಸುವುದು.
  5. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಬಳಸಬೇಕು. ಇಲ್ಲದ ಸರ‍್ಭದಲ್ಲಿ ನಮ್ಮ ಮೊಣಕೈ ಮೂಗಿಗೆ ಮುಚ್ಚಿಿ ಕೊಳ್ಳಬೇಕು.
  6. ಹ್ಯಾಾಂಡ್ವಾಶ್ ಅಥವಾ ಸೋಪಿನಿಂದ ಆಗಾಗ ಕೈಯನ್ನು ತೊಳೆದುಕೊಳ್ಳಬೇಕು.
  7. ಪದೇ ಪದೇ ಸ್ರ‍್ಶಿಸುವ ವಸ್ತುಗಳನ್ನು ಸೋಂಕು ನಿವಾರಕವಾಗುವಂತೆ ಜಾಗೃತವಾಗಬೇಕು. ಉದಾ: ಕಿಟಕಿ, ಬಾಗಿಲು, ಬಟ್ಟೆೆ, ಹಾಸಿಗೆ ಮುಂತಾದವುಗಳಿಗೆ ಸ್ಯಾಾನಿಟೈಸ್ ಮಾಡುವುದು.
  8. ಸೋಂಕಿತರು ಸೋಂಕು ಮುಕ್ತರಾಗುವ ತನಕ ಮನೆಯಲ್ಲಿಯೇ ಇರುವುದು ಸಹ ಕೊರೊನಾ ಸೋಂಕಿನ ತಡೆಯ ವಿಧಾನವಾಗಿದೆ.
  9. ಕೊರೊನಾ ಸೋಂಕಿತರು ಸೋಂಕು ತಗಲಿದ ೧೪ ದಿನಗಳವರೆಗೆ ಮನೆಯಲ್ಲಿಯೇ ಇರಬೇಕು.
  10. ಕಚೇರಿ ಅಥವಾ ಮನೆಯಲ್ಲಿ ಸಾಧ್ಯವಾದಷ್ಟು ಎಸಿ ಕೂಲರ್ ಬಳಸಬಾರದು. ಬದಲಾಗಿ ಪ್ರಾಾಕೃತಿಕ ಗಾಳಿಗೆ ಒತ್ತು ನೀಡಬೇಕು.
  11. ಕೊರೊನಾ ಸೋಂಕಿತರ ಆರೈಕೆ ಮಾಡುವವರು ಪಿಪಿಇ ಕಿಟ್ ಅನ್ನು ಧರಿಸಬೇಕು.
See also  ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲುಗೆ ಕೋವಿಡ್ -19 ದೃಢ.

Waves of a Pandemic

೩ನೇ ಅಲೆ: ಕೊರೊನಾ ಮೊದಲು ಮತ್ತು ೨ನೇ ಅಲೆ ಹೆಚ್ಚಾಾಗಿ ವಯೋವೃದ್ಧರಿಗೆ ಮತ್ತು ಮಧ್ಯಮ ವಯಸ್ಕರಿಗೆ ತೊಡಕ್ಕನ್ನು ಉಂಟುಮಾಡಿದರೆ ೩ನೇ ಅಲೆಯೂ ಮಕ್ಕಳಿಗೆ ಹೆಚ್ಚು ಕೇಡು ಮಾಡುವ ಸಂಭವವಿದೆ.

ಮೊದಲ ಅಲೆಯಲ್ಲಿ ಮಕ್ಕಳಿಗೆ ಸೋಂಕುತಗಲಿದ್ದರೂ ಸೋಂಕಿನ ಪ್ರಮಾನ ಮತ್ತು ಸಾವಿನ ಪ್ರಮಾಣ ಕಡಿಮೆಇತ್ತು. ಮಕ್ಕಳನ್ನು ಹೊರಪ್ರಪಂಚಕ್ಕೆೆ ಕಾಲಿಡಲು ಬಿಡದಿದ್ದರೂ ಮಕ್ಕಳಲ್ಲಿ ಕೊರೊನಾ ಸೋಂಕು ದೃಢವಾಗಲು ಪೋಷಕರು ಮುಖ್ಯ ಕಾರಣವೆನ್ನಬಹುದು. ಈ ನಡುವೆ ಪೋಷಕರು ಕೊರೊನಾ ಸೋಂಕಿನಿಂದ ಬಳಲುತ್ತಿಿದ್ದರೆ ಮಕ್ಕಳಿಗೂ ಆ ಸೋಂಕು ತಗಲುವ ಸಾಧ್ಯತೆ ಅಧಿಕವಿದೆ. ಇನ್ನೊೊಂದೆಡೆ ಸೋಂಕಿನಿಂದ ಪೋಷಕರು ಮೃತರಾದರೆ ಮಕ್ಕಳನ್ನು ಐಸೋಲೆಟ್ ಮಾಡುವ ಅಥವಾ ಮಕ್ಕಳ ಹೊಣೆಯನ್ನು ಹೊರುವುದು ಒಂದು ಸಾಮಾಜಿಕ ಈಗಾಗಲೇ ೨ನೇ ಅಲೆಯಲ್ಲಿ ಅಧಿಕ ಸಂಖ್ಯೆೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಹರಡಿರುವುದು ಭವಿಷ್ಯತ್ತಿಿನ ಭೀತಿ ಎದುರಾಗಿದೆ.

ಮಕ್ಕಳಲ್ಲಿ ಈ ಸಮಸ್ಯೆೆ ಗುರುತಿಸಲು ಕಷ್ಟವೆನ್ನಬಹುದು.

ಯಾಕೆಂದರೆ ಸಾಮಾನ್ಯ ಜ್ವರ ಮತ್ತು ಶೀತ ಮಕ್ಕಳಲ್ಲಿ ಆಗಾಗ ಕಂಡು ಬರುತ್ತಲೇ ಇದ್ದು ಸಾಮಾನ್ಯ ಜ್ವರ ಮತ್ತು ಕೊರೊನಾ ಸೋಂಕನ್ನು ಪ್ರತ್ಯೇಕವಾಗಿ ಗುರುತಿಸುವಾಗ ಸಮಸ್ಯೆೆಯಾಗುವ ಸಾಧ್ಯತೆ ಅಧಿಕವಿದೆ. ಅದಕ್ಕಾಾಗಿ ಬಂದಂತಹ ಜ್ವರ ಸಾಮಾನ್ಯವೋ ಅಲ್ಲವೋ ಎಂದು ತಿಳಿಯಲು ಕೋವಿಡ್ ಟೆಸ್ಟ್ ಮಾಡಿಸುವುದು ಅನಿರ‍್ಯವಾಗಿದೆ.

ಮಕ್ಕಳ ಆರೋಗ್ಯ ಕಾಪಾಡುವುದರೊಂದಿಗೆ ಮಕ್ಕಳಲ್ಲಿ ಸೋಂಕಿನ ತೀವೃತೆಯನ್ನು ಅರಿವು ಮೂಡಿಸುವುದು ಸಹ ಒಂದು ಬಹುದೊಡ್ಡ ಸವಾಲು. ಆಸ್ಪತ್ರೆೆಗಳಲ್ಲಿ ಆಕ್ಸಿಿಜನ್ ಸೆಂಟರ್ ರ‍್ಮಾಣಮಾಡುವುದು, ಮಕ್ಕಳ ಕೋವಿಡ್ ಸೆಂಟರ್ ಸಂಖ್ಯೆೆ ಹೆಚ್ಚಿಿಸುವುದು, ಮಕ್ಕಳ ಆಸ್ಪತ್ರೆೆ ಸಂಖ್ಯೆೆ ಹೆಚ್ಚಳ, ಆಸ್ಪತ್ರೆೆಯಲ್ಲಿ ಮಕ್ಕಳ ತಜ್ಞರ ಸಂಖ್ಯೆೆ ಹೆಚ್ಚಿಿಸುವ ಅನಿರ‍್ಯತೆ ಮೂರನೆ ಅಲೆಯ ಕಾಲಘಟ್ಟಕ್ಕೆೆ ಅಗತ್ಯ ಮತ್ತು ಅನಿರ‍್ಯವಾಗಿದೆ.

Does Corona Infection Spread through feces? – ಮಲದಿಂದ ಸೋಂಕು ಹರಡುವುದೇ?

ಈ ಪ್ರಶ್ನೆ ನಿಮ್ಮಲ್ಲೂ ಉದ್ಭವಿಸಿರಬzಹುದು. ಸೋಂಕಿತ ವ್ಯಕ್ತಿ ಬಳಸಿದ ಶೌಚಾಲಯ ಬಳಸಬಹುದೇ, ಇಲ್ಲ ಅವರು ವಯೋವೃದ್ಧರಾಗಿದ್ದರೆ ಅವರ ಸೇವೆ ಮಾಡುವುದರಿಂದ ಸೋಂಕು ಹರಡುತ್ತದೆ ಎಂಬ ಹಲವಾರು ಗೊಂದಲ ನಿಮ್ಮನ್ನು ಕಾಡುತ್ತಿರಬಹುದು ಅದಕ್ಕೆ ಇಲ್ಲಿದೆ ಉತ್ತರ.

ಸೋಂಕಿತ ವ್ಯಕ್ತಿಯ ಮಲ, ಮೂತ್ರದಲ್ಲಿಯೂ ವೈರಾಣುವಿರುವುದು ಕೋವಿಡ್ ಸಂಶೋಧನ ಪರೀಕ್ಷೆಯಲ್ಲಿ ಖಾತರಿಯಾಗಿದೆ. ಹಾಗಿದ್ದರೂ ಮಲ, ಮೂತ್ರದಿಂದ ಸೋಂಕು ಹರಡುವ ಪ್ರಮಾಣ ಕಡಿಮೆ ಎನ್ನಬಹುದು. ಹಾಗಿದ್ದರೂ ಸೋಂಕಿತ ವ್ಯಕ್ತಿ ಬಳಸಿದ ಶೌಚಾಲಯ ಬಳಸಿ ಬಳಿಕ ಕೈ ಶುಭ್ರವಾಗಿಸಿ, ಸ್ಯಾನಿಟೈಸರ್ ಬಳಸಬೇಕು.

ಅದೇ ರೀತಿ ಕೋವಿಡ್ ಸೋಂಕಿತರ ಆರೋಗ್ಯ ಕಾಳಜಿ ಮಾಡಲು ಪಿಪಿ ಕಿಟ್ ಮತ್ತು ಕೊರೊನಾ ಸೋಂಕು ಹರಡದಂತೆ ತೆಗೆದುಕೊಳ್ಳುವ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.

Does corona infection spread to Animals? – ಪ್ರಾಣಿಗಳಿಗೂ ವೈರಸ್ ಹರಡುತ್ತಾ?

ಪ್ರಾಣಿಗಳಲ್ಲಿಯೂ ಈ ವೈರಸ್ ಕಂಡುಬರುತ್ತದೆ ಆದರೆ ಅದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯ ಕುರಿತು ಇನ್ನೂ ಸಂಶೋಧನೆ ನಡೆಯಬೇಕಷ್ಟೇ.

ಆದರೆ ಇದಕ್ಕೆ ವ್ಯತಿರಿಕ್ತ ಹಲವು ಘಟನೆ ನಡೆದಿರುವುದು ಕಾಣಬಹುದು. ಆಫ್ರಿಕಾದಲ್ಲಿ ವನ್ಯಜೀವಿ ಸಂರಕ್ಷಣಾ gಅರಣ್ಯದಲ್ಲಿ ಕೆಲಸ ಮಾಡುವ ಸಿಬಂದಿಗೆ ಕೊರೊನಾ ಸೋಂಕು ದೃಢವಾಯಿತು. ಬಳಿಕ ಅಲ್ಲಿನ ಪ್ರಾಣಿಗಳಿಗೆ ಈ ಕಾಯಿಲೆ ಹರಡಿರಬಹುದೇ ಎಂದು ಪರಿಶೀಲಿಸಿದಾಗ ಸಿಂಹ, ಆನೆಗಳಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿತು.

ಹಾಗೆಂದು ಅವುಗಳಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ ಮತ್ತು ಅಲ್ಲಿದ ಎಲ್ಲಾ ಪ್ರಾಣಿಗಳಲ್ಲಿ ಈ ಸೋಂಕು ಪತ್ತೆಯಾಗದಿರುವುದು ವೈದ್ಯ ಲೋಕಕ್ಕೆ ಒಂದು ದೊಡ್ಡ ಸಮಸ್ಯೆ ಯಾಗಿದೆ.

ಇದರ ಜತೆಗೆ ಬಾವಲಿ, ಮಂಗ ಮುಂತಾದ ಪ್ರಾಣಿಗಳಿಂದಲೂ ವೈರಾಣು ಹರಡುವ ಸಧ್ಯತೆ ಅಧಿಕವಿದ್ದು ಅವುಗಳಿಂದ ಸಹ ಅಂತರ ಕಾಯ್ದುಕೊಳ್ಳುವುದು ಆರೋಗ್ಯದೃಷ್ಟಿಯಿಂದ ಉತ್ತಮ. ಹಸಿಮಾಂಸ ಸೇವನೆ, ಅಥವಾ ಅರ್ಧಂಬರ್ಧ ಬೆಂದ ಪದಾರ್ಥ ಸೇವಿಸದಿರುವುದು ಉತ್ತಮ.

Future Predictions of Coronavirus waves

ಒಮ್ಮೆ ಕೊರೊನಾ ಬಂದವರಿಗೆ ಮತ್ತೊಮ್ಮೆ ಬರುತ್ತದೆ ಎಂಬುದು ಬಹುತೇಕರ ಪ್ರಶ್ನೆ?. ಇದಕ್ಕೆ ಉತ್ತರವೆಂಬAತೆ ಇಲ್ಲ ಎನ್ನಲೂ ಸಾಧ್ಯವಿಲ್ಲ, ಆದರೂ ಸೋಂಕು ಬರುವ ಸಾಧ್ಯತೆ ಕಡಿಮೆ ಪ್ರಮಾಣದಲ್ಲಿದೆ.

ಚೀನಾದಲ್ಲಿ ಬಹುತೇಕ ಸೋಂಕಿತರು ಈಗಾಗಲೇ ಕೊರೊನಾ ಬಂದು ೨ನೇ ಬಾರಿ ಬಂದ ಉದಾಹರಣೆ ಇದೆ. ಅದು ಭಾರತವೂ ಸೇರಿದಂತೆ ಬಹುತೇಕ ರಾಷ್ಟçದಲ್ಲಿ ಮರು ಕೊರೊನಾ ಬಂದಿರುವುದನ್ನು ನಾವು ಕಂಡಿರುತ್ತೇವೆ.

ಇದಕ್ಕೆ ಮುಖ್ಯ ಕಾರಣ ಕೋವಿಡ್ ಸೋಂಕಿತನ ಡಿಎನ್‌ಎ ಮಾದರಿ ಪ್ರತಿ ೧೫ದಿನಕ್ಕೊಮ್ಮೆ ಬದಲಾಗುತ್ತಿರುವುದು. ಹೀಗಾಗಿ ಒಂದು ನಿರ್ದಿಷ್ಟ ಪರಿಕಲ್ಪನೆಯಲ್ಲಿ ಇರಲು ಸಾಧ್ಯವಾಗದಿರುವುದು ವೈದ್ಯ ಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇನ್ನೂ ಕೆಲವೊಮ್ಮೆ ವ್ಯಾಕ್ಸಿನೇಷನ್ ಮಾಡಿದ್ದರೂ ಸೋಂಕು ಹರಡುತ್ತಿದೆ ಎಂಬ ಸಮಸ್ಯೆ ಕಾಣಬಹುದು. ಆದರೆ ಸೋಂಕಿನ ತಿವೃತೆ ಕಡಿಮೆ ಮಾಡಲು ಮತ್ತು ಸಾವಿನ ಪ್ರಮಾಣ ತಗ್ಗಿಸಲು ವ್ಯಾಕ್ಸಿನೇಷನ್ ಮಾಡುತ್ತಿದ್ದು ಈ ಕುರಿತು ಅರಿವು ಅಗತ್ಯ.

Immunity for Corona  – ರೋಗ ನಿರೋಧಕ ಶಕ್ತಿ ಇದ್ದರೆ ಸೋಂಕಿಲ್ಲವೆ?

immunity-corona

ರೋಗನಿರೋಧಕ ಶಕ್ತಿ ಅಧಿಕವಿದ್ದರೆ ಬಹುತೇಕ ಕಾಯಿಲೆಗಳು ಸಮೀಪ ಸುಳಿಯಲಾರದೆಂಬುದು ನಮಗೆಲ್ಲ ತಿಳಿದೆ ಇದೆ. ಮಧುಮೇಹ (ಸಕ್ಕರೆ ಕಾಯಿಲೆ), ಹೃದಯ ಸಂಬAಧಿತ ಕಾಯಿಲೆ, ಶ್ವಾಸಕೋಶ ಸಮಸ್ಯೆಗಳಿರುವವರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.

ಅದಕ್ಕಾಗಿಯೆ ವಯೋವೃದ್ಧರೂ ಈ ಕುರಿತು ಅಧಿಕ ಕಾಳಜಿ ಹೊಂದುವುದು ಅಗತ್ಯವಾಗಿದೆ. ಈಗಾಗಲೇ ಇರುವ ಆರೋಗ್ಯ ಸಬಂಧಿತ ಕಾಯಿಲೆಯೊಂದಿಗೆ ಕೋವಿಡ್ ಬರುವ ಸಾಧ್ಯತೆ ಅಧಿಕವಿದೆ. ರೋಗ ನಿರೋಧಕ ಶಕ್ತಿ ಅಧಿಕವಿರುವವರಿಗು ಸೋಂಕು ಕಂಡುಬರಬಹುದು.

ಆದರೆ ಸೋಂಕಿನ ತೀವೃತೆ ಪ್ರಮಾಣ ಕಡಿಮೆ ಇರುತ್ತದೆ. ಕೆಲವೊಮ್ಮೆ ಕೋವಿಡ್‌ನ ಯಾವುದೇ ಲಕ್ಷಣಗಳು ಇಂತಹ ಅಧಿಕವಿದ್ದರೆ ರೋಗದ ವಿರುದ್ಧ ದೇಹ ಹೋರಾಡಲು ಸಬಲವಾಗಿದೆ ಎನ್ನುವುದನ್ನು ನಾವು ತಿಳಿದಿರುತ್ತೇವೆ.

See also  ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಉಡುಪಿ ಡಿಸಿಯಿಂದ ಮಾರ್ಗಸೂಚಿಗಳು

ಅದಕ್ಕಾಗಿಯೇ ಇಂದು ನ್ಯೂಟ್ರಿಶಿಯನ್ ಉತ್ಪನ್ನಗಳು, ಚವನ ಪ್ರಾಶ, ವಿಟಮಿನ್ ಕ್ಯಾಪ್ಸೂಲ್‌ಗಲಿಗೆ, ಆಮ್ಲ ಉತ್ಪನ್ನಗಳಿಗೆ ಬಹುಬೇಡಿಕೆ ಸೃಷ್ಟಿಯಾಗಿದೆ. ಅದೆನೆ ಇದ್ದರೂ ವಯಸ್ಕರು, ಮಕ್ಕಳು ಮತ್ತು ಯುವಕರು ಸೋಂಕು ಹರಡದಮತೆ ಸ್ವ ಕಾಳಜಿವಹಿಸುವುದು ಅತೀ ಅಗತ್ಯ.

Risks of Corona infection – ಯಾರಿಗೆ ಹೆಚ್ಚು ಅಪಾಯಕಾರಿ

ಈ ಕಾಯಿಲೆ ಒಂದು ರೀತಿ ಸಾರ್ವತ್ರಿಕವಾಗಿದೆ. ಮೊದಲು ವgಯೋವೃದ್ಧರಿಗೆ ಮಾತ್ರ ಅಪಾಯವೆಂದಿದ್ದು ಈಗ ಯುವಕರು, ಮಕ್ಕಳು ಎಲ್ಲರೂ ಇದರ ಭೀತಿಯ ನಡುವೆ ಬದುಕು ಸಾಗಿಸಬೇಕಿದೆ.

ಹಾಗಿದ್ದರೂ ಇದು ಹೆಚ್ಚು ಅಪಾಯಕಾರಿಯಾಗುವುದು ಡಯಾಬಿಟಿಸ್ (ಮಧುಮೇಹ), ಕಿಡ್ನಿ, ಶ್ವಾಸಕೋಶ ಸಂಬAಧಿತ ಕಾಯಿಲೆ, ಕ್ಯಾನ್ಸರ್ ಇರುವವರಿಗೆ, ರಕ್ತದೊತ್ತಡ ಕಾಯಿಲೆ ಹೊಂದಿರುವವರು ಸ್ವಲ್ಪ ಮಟ್ಟಿಗೆ ಎಚ್ಚರಿಕೆಯಿಂದ ಇರಬೇಕು.

Best Mask for protection against corona infection – ಸುರಕ್ಷಿತ ಮಾಸ್ಕ್ ಯಾವುದು?

ಕೊರೊನಾ ಸೋಂಕಿನೊoದಿಗೆ ಜಗತ್ತಿನಾದ್ಯಂತ ಆರ್ಥಿಕ ಮಟ್ಟವು ಕುಸಿಯುತ್ತಿದ್ದು ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡುಬAದ ಕ್ಷೇತ್ರದಲ್ಲಿ ಮೇಡಿಕಲ್ ಉದ್ಯಮವನ್ನು ಪರಿಗಣಿಸಬಹುದು.

ಇಂದು ಜೀವನ ಮತ್ತು ಜೀವಕ್ಕೆ ಎರಡನ್ನು ವದಗಿಸುವ ನೆಲೆಯಲ್ಲಿ ಮಾಸ್ಕ್ ತಯಾರಿಕೆಯೂ ಸಾಗುತ್ತಿದೆ. ಇದು ಜನಸಾಮಾನ್ಯರಿಗೆ ಪ್ರಾಣ ರಕ್ಷಕವಾಗಿಯೂ ಸ್ಥಳೀಯ ಉದ್ಯಮದಾರರಿಗೆ ಉದ್ಯೋಗವದಗಿಸುವ ಕ್ಷೇತ್ರವಾಗಿಯೂ ಪರಿಣಮಿಸಿದೆ.

ಇಂದು ಎನ್ ೯೫ ನಂತಹ ಅತ್ಯುತ್ತಮ ಗುಣಮಟ್ಟದ ಮಾಸ್ಕ್ನಿಂದ ಹಿಡಿದು ಸಾಮಾನ್ಯಗುಣಮಟ್ಟದ ಹೆಚ್ಚು ಫ್ಯಾಷನೆಬಲ್ ಮಾಸ್ಕ್ ಸಹ ತರಾತರಿ ವಿನ್ಯಾಸದಲ್ಲಿ ಮಾಸ್ಕ್ಗಳು ಲಭ್ಯವಿದೆ. ಆದರೆ ಎಲ್ಲವೂ ಸುರಕ್ಷಿತವೇ ಎಂಬುದು ಅಗತ್ಯ.

ನಾವು ಧರಿಸುವ ಮಾಸ್ಕ್ ಹೇಗಿರಬೇಕು ಎಂಬ ಕುರಿತು ಈ ಕೆಳಕಂಡ ಅಂಶವನ್ನು ನೀವು ಪರಿಗಣಿಸಬಹುದು.

  • ಧರಿಸುವ ಮಾಸ್ಕ್ನಲ್ಲಿ ತೂತುಗಳು(ರಂಧ್ರ) ಅಥವಾ ಹೊರಗಿನ ಸೋಂಕು ಒಳಬರುವಂತಹ ಬಹಳ ತೆಳುವಾದ ಅಥವಾ ನೆಟೆಡ್ ಮಾದರಿ ಧರಿಸಬಾರದು. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಅಧಿಕವಿದೆ.
  • ಬಳಕೆ ಮಾಡುವ ಮಾಸ್ಕ್ ಮೂಗು ಬಾಯಿ ಮುಚ್ಚುವಂತಿರಲಿ.
  • ಅನಗತ್ಯ ಸ್ಥಳದಲ್ಲಿ ಅಂದರೆ ನಿವೊಬ್ಬರೆ ಇದ್ದಾಗ ಮಾಸ್ಕ್ ಧರಿಸುವ ಅಗತ್ಯವಿರಲಾರದು ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವುದು ಉತ್ತಮ.
  • ಮಾಸ್ಕ್ ಅನ್ನು ಬಿಸಿನೀರಿನಿಂದ ಚೆನ್ನಾಗಿ ತೊಳೆಯುವುದು ಮತ್ತು ಸಾಧ್ಯವಾದಷ್ಟು ಸೂರ್ಯನ ಬಿಸಿಲಿನಲ್ಲಿಯೇ ಒಣಗುವಂತೆ ನೋಡಿಕೊಳ್ಳಿ ಇದರಿಂದ ಬ್ಯಾಕ್ಟಿರಿಯಾ ಸಹ ಇರುವುದಿಲ್ಲ.
  • ಮಾಸ್ಕ್ ಧರಿಸುವ ಮೊದಲು ಮತ್ತು ಅನಂತರ ಸೋಪು ಅಥವಾ ಸ್ಯಾನಿಟೈಸರ್ ಮೂಲಕ ಕೈಯನ್ನು ಶುಭ್ರವಾಗಿಸುವುದು ಸಹ ಅತೀ ಅಗತ್ಯವಾಗಿದೆ.
  • ಬಟ್ಟೆ ಮಾಸ್ಕ್ ಅನ್ನು ನೀವು ಧರಿಸುವವರಾಗಿದ್ದರೇ ಎರಡು ಪದರದ ಮಾಸ್ಕ್ ಉತ್ತಮ.
  • ನೈಲನ್ ಬಟ್ಟೆಯ ಮಾಸ್ಕ್ ನಿಮಗೆ ಉಸಿರಾಟದ ಸಮಸ್ಯೆ ಕಂಡುಬರುವ ಸಾಧ್ಯತೆ ಅಧಿಕವಿದೆ.
  • ಮಾಸ್ಕ್ ಅಧಿಕ ಬಳಸುವುದು ಶ್ವಾಸಕೋಶ ಸಂಬAಧಿತ ಕಾಯಿಲೆ ತಂದೊಡ್ಡುವ ಸಾಧ್ಯತೆ ಅಧಿಕವಿದ್ದ ಕಾರಣ ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಧರಿಸಿ ಉಳಿದ ಸ್ಥಳದಲ್ಲಿ ಬಳಸದಿರುವುದು ಸೂಕ್ತ.
  • ಇತ್ತೀಚಿನ ದಿನಗಳಲ್ಲಿ ಬಟ್ಟೆಗೆ ಹೊಂದಿಕೊಳ್ಳುವAತಹ ವಿನ್ಯಾಸದ ಮಾಸ್ಕ್ಗಳು ಸಹ ಲಭ್ಯವಾಗಿದ್ದು ಅದು ನಿಮಗೆ ಫ್ಯಾಷನ್‌ನೊಂದಿಗೆ ಜೀವ ರಕ್ಷಣೆಗೂ ಸಾಟಿಯಾಗುವಂತಿದ್ದರೆ ಉತ್ತಮ.

Corona symptoms essay in Kannada

ಪರೀಕ್ಷೆ ಎಲ್ಲಿ?
ಸಾಮಾನ್ಯ ಜ್ವರಕ್ಕೆಲ್ಲ ರಕ್ತ ಪರೀಕ್ಷೆಯನ್ನು ಮಾಡಿಸಲಾಗುತ್ತದೆ. ಅದರ ಮೂಲಕ ದೇಹದೊಳಕ್ಕೆ ಹೊಕ್ಕ ರೋಗ ಯಾವುದೆಂದು ಪತ್ತೆ ಹಚ್ಚುವುದು ಕಾಣಬಹುದು.

ಅದರಂತೆ ಉಸಿರಾಟದ ಸಮಸ್ಯೆಯನ್ನು ಟೆತಸ್ಕೂಪ್ ಮೂಲಕ ಶ್ವಾಸಕೋಶವನ್ನು ಪರಿಶೀಲಿಸಲಾಗುತ್ತಿತ್ತು. ಆದರೆ ಕೊರೊನಾವನ್ನು ಗಂಟಲು ದ್ರವದ ಮಾದರಿ ಪರಿಶೀಲಿಸಿ ಬಳಿಕ ಲ್ಯಾಬ್‌ನಲ್ಲಿ ಸಾರ್ಸ್-೨ ವೈರಾಣು ಇದೆ/ ಇಲ್ಲವೇ ಎಂದು ವರದಿಯನ್ನು ಆನ್‌ಲೈನ್ ಮೂಲಕ ನೀಡುತ್ತಾರೆ.

ಸೋಂಕಿತನ ದೈಹಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೋಂ ಐಸೋಲೇಶನ್ ಇಲ್ಲವೇ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಲಾಗುತ್ತದೆ. ಈ ಬಗ್ಗೆ ಸರಕಾರವೂ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಜಾಗೃತಿ ಮೂಡಿಸುವ ಜಾಹಿರಾತುಗಳು ಜನರನ್ನು ಎಚ್ಚರಿಸುತ್ತಲೇ ಇದೆ.

Home remedy for Corona virus in kannada

ಮನೆ ಮದ್ದು ಬಳಸಬಹುದೇ?
ಕೋವಿಡ್ ಸೋಂಕು ದೃಢವಾದ ತಕ್ಷಣ ಹಿಂಜರಿಕೆ, ಭಯ ಇರುವುದು ಸಾಮಾನ್ಯ. ಇದಕ್ಕೆ ನಿರ್ದಿಷ್ಟವಾಗಿ ಔಷಧ ಇನ್ನು ಕಂಡುಬರದಿದ್ದರೂ ವೈದ್ಯರ ಸಲಹೆಯಂತೆ ಆರೋಗ್ಯವನ್ನು ಚೇತರಿಸಿಕೊಳ್ಳುವುದು ಉತ್ತಮ.

ಅದರಂತೆ ಮನೆ ಔಷಧಗಳ ಕುರಿತು ನಂಬಿಕೆ ಉಳ್ಳವರು ಆ ಔಷಧ ಪಡೆಯುವುದು ಉತ್ತಮ ಅದರೊಂದಿಗೆ ಸೋಂಕಿನ ಲಕ್ಷಣ ಅಧಿಕವಿದ್ದು ಅಸ್ವಸ್ತ ಸ್ಥಿತಿಯನ್ನು ತಲುಪಿದ್ದರೆ ಮನೆಮದ್ದಿಗಿಂತಲೂ ವೈದ್ಯರ ಸಲಹೆ ಪಡೆಯುವುದು ಸಹ ಅಷ್ಟೇ ಮುಖ್ಯ.

ಕಾಯಿಲೆಯ ಲಕ್ಷಣಗಳು ಔಷಧದಿಂದ ಕಡಿಮೆ ಆದರೆ ಬಹುತೇಕ ನಿಮ್ಮ ಕಾಯಿಲೆ ಶಮನವಾದಂತೆ ಲೆಕ್ಕ. ಆದರೆ ನಿಮ್ಮಷ್ಟಕ್ಕೆ ನೀವೆ ಕಾಯಿಲೆ ಗುಣಮುಖವಾಗಿದೆ ಎಂಬ ನಿರ್ಧಾರಕ್ಕೆ ಬರದೇ ಪುನಃ ಕೋವಿಡ್ ಪರೀಕ್ಷೆ ನಡೆಸುವುದು ಅಗತ್ಯ.

ಸಾರ್ಸ್ ಕೋವಿಡ್‌ನ ಪರ್ಯಾಯ ರೂಪವೇ?
ಸಾರ್ಸ್ ರೋಗ ೨೦೦೩ರಲ್ಲಿ ಪತ್ತೆಯಾದ ಬಳಿಕ ಜಗತ್ತಿನಾದ್ಯಂತ ಅತ್ಯಂತ ಮಾರಕ ಕಾಯಿಲೆಯ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನೇರಿತು.

ಆದರೆ ಲಭ್ಯ ಮಾಹಿತಿಗೆ ಅನುಗುಣವಾಗಿ ಸಾರ್ಸ್ ಮತ್ತು ಕೋವಿಡ್ ಎರಡೂ ಬೇರೆ ಬೇರೆ ಎಂಬುದು ಕಾತ್ರಿಯಾಗಿದೆ. ಸಾರ್ಸ್ ಕಾಯಿಲೆ ಹೆಚ್ಚು ಮಾರಕವಾಗಿದ್ದರೂ ಸೋಂಕು ಹರಡಿದ ಪ್ರಮಾಣ ಕಡಿಮೆ ಎನ್ನಬಹುದು.

Conclusion

ಉಪಸಂಹಾರ: ಒಟ್ಟಾರೆಯಾಗಿ ಜಗತ್ತಿನಲ್ಲಿ ಎಲ್ಲೂ ಕಂಡು ಕೇಳರಿಯದ ಊಹೆಗೂ ಮೀರಿದ ಸ್ಥಿತಿಯಲ್ಲಿ ನಾವಿಂದು ಇದ್ದೇವೆ. ಪ್ರಸ್ತುತ ಸಾಮಾಜಿಕ ಮೌಲ್ಯಗಳು ಅಧಃ ಪತನಕ್ಕೆ ಒಂದೆಡೆ ಸೇರುತ್ತಿದ್ದರೆ ಇನ್ನೊಂದೆಡೆ ಹಣ ಉಳ್ಳ ಸಿರಿವಂತರು ಧಾನ ಧರ್ಮಗಳನ್ನು ಮಾಡಿ ಅಗತ್ಯ ಪರಿಕರಗಳನ್ನು ವಿತರಿಸಿ ನೆರವಾಗಲು ಹೊರಟಿರುವುದು ಮಾನವೀಯ ಸಹಾಯದ ಮನೋಭಾವನೆಯನ್ನು ಹೆಚ್ಚಿಸಿದೆ ಎನ್ನಬಹುದು.

ವೈದೋ ನಾರಾಯಣ ಹರಿ ಅಂದರೆ ವೈದ್ಯರನ್ನು ಶ್ರೀಮನ್ ವಿಷ್ಣುವಿಗೆ ಹೋಲಿಸಿ ದೇವರೆಂದು ಹೇಳುತ್ತಾರೆ. ಅದರಂತೆ ವೈದ್ಯರು, ಆಶಾಕಾರ್ಯಕರ್ತೆಯರು ಇನ್ನೂ ಹಲವಾರು ಕೊರೊನಾ ವಾರಿರ‍್ಸ್ಗಳು ಪ್ರಪಂಚದಾದ್ಯAತ ಜೀವದ ಹಂಗು ತೊರೆದು ಜನರ ರಕ್ಷಣೆಗಾಗಿ ನಿರಂತರ ಪ್ರಯತ್ನದಲ್ಲಿ ಸಾಗಿರುವುದು ಸ್ಮರಿಸಲೇಬೇಕಿದೆ.

ಕವಿಸಿದ್ಧಲಿಂಗಯ್ಯನವರ ೪೭ನೇ ಸ್ವಾತಂತ್ರö್ಯವೂ ಕೊರೊನಾ ಮಹಾಮಾರಿಯ ದಾಸ್ಯತನದಿಂದ ಈಡಿ ಪ್ರಪಂಚ ವಿಮೋಚನೆ ಪಡೆಯುವುದರ ಜತೆಗೆ ಸ್ವಾತಂತ್ರö್ಯದ ಪರಿಕಲ್ಪನೆ ನಿಜವಾದ ಅರ್ಥ ಪಡೆಯಬೇಕಿದೆ.


 

LEAVE A REPLY

Please enter your comment!
Please enter your name here