ಕರಾವಳಿ ಮುದ್ದು ಕೃಷ್ಣ ಸ್ಪರ್ಧೆಯ ಫೈನಲ್ ಡೇ!

0


ಸುಮಾರು 10 ದಿನಗಳಿಂದ ನಡೆಯುತ್ತಿರುವ ಕರಾವಳಿ ಮುದ್ದು ಕೃಷ್ಣ ಸ್ಪರ್ಧೆ ಅಂತಿಮ ಹಂತ ತಲುಪಿದ್ದು, ಸಂಜೆ 6 ಗಂಟೆಗೆ ವೋಟಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಲಾಗುವುದು. ಆಗಲೇ ಹೇಳಿದಂತೆ, ಅತೀ ಹೆಚ್ಚು ಲೈಕ್ಸ್ ಬಂದಿರುವಂತಹ 2 ಸ್ಪರ್ಧಿಗಳು ವಿಜೇತರಾಗುತ್ತಾರೆ. ವಿಜೇತರನ್ನು ಇಂದು ರಾತ್ರಿ ಮುಂದಿನ ಪೋಸ್ಟ್ ನಲ್ಲಿ ಪ್ರಕಟಿಸಲಾಗುವುದು ಮತ್ತು ವಿಜೇತರಿಗೆ ಬಹುಮಾನ ನೀಡಲಾಗುವುದು. ನಾಳೆ ಕರಾವಳಿ ಲೈಫ್ ನ ವೆಬ್ಸೈಟ್ ನಲ್ಲಿ ಟಾಪ್ 10 ಲೈಕ್ಸ್ ಬಂದಿರುವಂತಹ ಸ್ಪರ್ಧಿಗಳ ಫೋಟೋ ಗಳನ್ನು ಹಾಕಲಾಗುವುದು.

ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ತಮ್ಮೆಲ್ಲರಿಗೂ ನಮ್ಮ ನಿಷ್ಕಲ್ಮಶ ನಮನಗಳು.

See also  ರೋಚಕ ಘಟ್ಟದಲ್ಲಿ ಕರಾವಳಿ ಮುದ್ದು ಕೃಷ್ಣ ಸ್ಪರ್ಧೆ!

LEAVE A REPLY

Please enter your comment!
Please enter your name here