ಭಟ್ಕಳ: ಬಲೆಗೆ ಬಿದ್ದ ಭಾರೀ ಗಾತ್ರದ ಮೊಸಳೆ – Watch Video

0

ಭಟ್ಕಳ : ಮೀನುಗಾರಿಕಾ ಕೈರಂಪಣಿ ಬಲೆಗೆ ದೈತ್ಯಾಕಾರದ ಮೊಸಳೆಯೊಂದು ಬಿದ್ದ ಅಪರೂಪದ ಘಟನೆ ಭಟ್ಕಳ ತಾಲೂಕಿನ ನಡೆದಿದೆ.

ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯಾದ ಕೈರಂಪಣಿ ಮೀನುಗಾರಿಕೆ ಮಾಡುವ ಸಂದರ್ಭ ಹಾಕಿದ ಬಲೆಗೆ ಮೀನುಗಳ ಜೊತೆ ಮೊಸಳೆ ಕೂಡಾ ಸಿಲುಕಿದ್ದು ಮೀನುಗಾರರಲ್ಲಿ ಆಶ್ಚರ್ಯದ ಜೊತೆ ಆತಂಕವು ಮನೆಮಾಡಿತು.

ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಮೊಸಳೆಗಳು ಬಲೆಗೆ ಸಿಕ್ಕಿರುವುದು ಬಹಳ ಅಪರೂಪ.ಈ ಭಾರಿ ಎಲ್ಲೆಡೆ ಮಳೆ ಜೋರಾಗಿದ್ದ ಪರಿಣಾಮ ಹೊಳೆಗಳಲ್ಲಿ ಉಂಟಾದ ನೆರೆಯಿಂದಾಗಿ ಸಮುದ್ರಕ್ಕೆ ಸೇರಿರಬೇಕು ಎಂದು ಹೇಳಲಾಗಿದೆ.

 


 

See also  ನೆಲ್ಯಾಡಿ: ಲಾರಿಗೆ ಬೆಂಕಿ : ಚಾಲಕ,ಕ್ಲೀನರ್ ಅಪಾಯದಿಂದ ಪಾರು

LEAVE A REPLY

Please enter your comment!
Please enter your name here