India
Follow The Latest National News from all over the country with Interviews, Live Updates in Kannada.
ಭಾರತದ ಕಾರ್ಪೊರೇಟ್ ಮಹಾಯುದ್ದ! Reliance Vs Amazon
ಇದು ಭಾರತದ ರಿಟೇಲ್ ಮಾರ್ಕೆಟ್ ನ ಗ್ರಾಹಕರ ಮೇಲೆ ಹಿಡಿತ ಸಾದಿಸಲು ನಡೆಯುತ್ತಿರುವ ಕಾದಾಟ. ಭಾರತದ ಎರಡು ದೈತ್ಯ ಕಂಪನಿಗಳ ಸಂಘರ್ಷವು ಈಗ ದೆಹಲಿ ಹೈಕೋರ್ಟ್ ನ ಮೆಟ್ಟಿಲೇರಿದೆ. ಈ ಕಾರ್ಪೊರೇಟ್ ಕದನದ...
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಮಸ್ತ ಜನರಿಗೆ ಬರೆದ ಪತ್ರ
ಪತ್ರ ಹೀಗಿದೆ...
“ಪ್ರಿಯವಾದ ಭಾರತೀಯರಿಗೆ ನಮಸ್ಕಾರಗಳು ನಾನು ಭಾರತ ಪ್ರಧಾನಿ ನರೇಂದ್ರ ಮೋದಿ ”. ನನ್ನ ಈ ಪಟ್ಟದಲ್ಲಿ ಕೂರಿಸಿ ಆರು-ವರೆ ವರುಷ ಆಗ್ತಾ ಬಂತು. ಈ ಸಂದರ್ಭದಲ್ಲಿ ನಾನು ನಿಮ್ಮ ಬಳಿ ಕೆಲವು...
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ.
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ಸಂಜೆ ನಿಧನರಾಗಿದ್ದಾರೆ ಎಂದು ತಮ್ಮ ಮಗ ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ. ಅವರಿಗೆ ಪಾಸ್ವಾನ್ 74 ವರ್ಷ ವಯಸ್ಸಾಗಿತ್ತು.
“ಪಪಾ...
ಸೆಪ್ಟೆಂಬರ್ 17: ದಕ್ಷಿಣ ಕನ್ನಡ 308 ಹೊಸ ಕರೋನವೈರಸ್ ಪ್ರಕರಣಗಳನ್ನು, ಉಡುಪಿಯಲ್ಲಿ 121 ಪ್ರಕರಣಗಳು ದಾಖಲಾಗಿವೆ; ಅವಳಿ ಜಿಲ್ಲೆಗಳಲ್ಲಿ...
ಮಂಗಳೂರು, ಸೆಪ್ಟೆಂಬರ್ 17: ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 17 ಗುರುವಾರ 308 ಹೊಸ ಕರೋನವೈರಸ್ ಪ್ರಕರಣಗಳು ಮತ್ತು ಒಂಬತ್ತು ಸಾವುಗಳು ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇಲ್ಲಿಯವರೆಗೆ ಒಟ್ಟು...
ಎಲ್ಲಾ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಲು ಸೌದಿ ಅರೇಬಿಯಾ ನಿರ್ಧರಿಸಿದೆ
ಸೌದಿ ಅರೇಬಿಯಾ ದೇಶಕ್ಕೆ ಬರುವ ಮತ್ತು ಹೊರಡುವ ಜನರ ಮೇಲೆ ವಿಧಿಸಿದ್ದ ಪ್ರಯಾಣ ನಿರ್ಬಂಧಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಜ್ಜಾಗಿದೆ. ಜನವರಿ 1, 2021 ರಿಂದ , ಸಮುದ್ರ ಮತ್ತು ವಾಯು ಸಾರಿಗೆ ಕ್ಷೇತ್ರಗಳನ್ನು...
ಸಾಲದ ಮರುಪಾವತಿ ಮುಂದೂಡಿಕೆ : ಸುಪ್ರಿಂ ಕೋರ್ಟ್ ಆದೇಶ !
ದೆಹಲಿ: ಕೋರೋನ ಲಾಕ್ ಡೌನ್ ಪರಿಣಾಮದಿಂದ ಆರ್ಥಿಕ ಕುಸಿತ ಕಂಡು ಕಂಗೆಟ್ಟಿದ್ದ ಜನರಿಗೆ 6 ತಿಂಗಳು ಸಾಲದ ಕಂತು ಕಟ್ಟದಿರಲು ಭಾರತ ಸರಕಾರ ಸಾಲಗಾರರಿಗೆ ವಿನಾಯಿತಿ ಕೊಟ್ಟಿತ್ತು. ಸೆಪ್ಟೆಂಬರ್ 1 ರಂದು ಸಾಲದ...
ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನ !
ಆಗಸ್ಟ್ 29: ಭಾರತ ಕಂಡ ಅತ್ಯದ್ಭುತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಮೂರು ಬಾರಿ ಗೆದ್ದ ಯಶಸ್ವೀ ಆಟಗಾರ. ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್...
ಮೊಹರಂ ಮೆರವಣಿಗೆಗೆ ಅನುಮತಿ ಇಲ್ಲ : ಸುಪ್ರೀಂ ಕೋರ್ಟ್ ಸ್ಪಷ್ಟನೆ!
ದೇಶಾದ್ಯಂತ ಮೊಹರಂ ಆಚರಣೆಯ ಮೆರವಣಿಗೆಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸಿ ಅನುಮತಿಯನ್ನು ನಿರಾಕರಿಸಿದೆ. ನ್ಯಾ . ಎಸ್ ಎ ಬೊಬ್ದೆ , ವಿ ರಾಮಸುಬ್ರಮಣ್ಯಂ ಮತ್ತು ನ್ಯಾ...
ದ್ವಿಚಕ್ರ ವಾಹನಗಳ ಬೆಲೆ ಕಡಿಮೆಯಾಗುತ್ತಾ ? ಇಂದು ಮಹತ್ವದ ನಿರ್ಧಾರ !
ಆಗಸ್ಟ್ 27: ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಲು ಜಿಎಸ್ಟಿ ಕೌನ್ಸಿಲ್ ಪರಿಗಣಿಸುತ್ತದೆ, ಐಷಾರಾಮಿ ಅಥವಾ ಸಿನ್ ತೆರಿಗೆಯ ಗುಂಪಿಗೆ ದ್ವಿಚಕ್ರ ವಾಹನಗಳ ಮಾರಾಟ ಸೇರದಿದ್ದುದರಿಂದ ತೆರಿಗೆ ದರ ಪರಿಸ್ಕರಣೆ...
ದೆಹಲಿ : ಅಣ್ಣಾಮಲೈ ಅವರನ್ನು ಸ್ವಾಗತಿಸಿದ ಬಿಜೆಪಿ !
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡ ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ಕೆ. ಅಣ್ಣಾಮಲೈ ಅವರನ್ನು ಸ್ವಾಗತಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಘಟನಾ...
ಕಾಂಗ್ರೆಸ್ ನಲ್ಲಿ ಬಿರುಗಾಳಿ !
ಸೋನಿಯಾ ಗಾಂಧಿ ರಾಜೀನಾಮೆ ವಿಚಾರವಾಗಿ ಇಂದು ನಡೆದ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಹಾಗೂ ಟೀಕೆ ಟಿಪ್ಪಣಿಗಳು ಶುರುವಾದವು. ರಾಹುಲ್ ಗಾಂಧಿ ಯವರ ಟ್ವೀಟ್ ಭಾರಿ ವಿವಾಧಕ್ಕೊಳಗಾಗಿ ಕೆಲವು ಕಾಂಗ್ರೆಸ್ ಮುಖಂಡರು...
ಭಾರತವು 2020ರ ಅಂತ್ಯದ ವೇಳೆಗೆ ಕರೋನವೈರಸ್ ಲಸಿಕೆ ಹೊಂದಲಿದೆ
ಈ ವರ್ಷದ ಅಂತ್ಯದ ವೇಳೆಗೆ ದೇಶವು ಮಾರಣಾಂತಿಕ ಕರೋನವೈರಸ್ ವಿರುದ್ಧ ಲಸಿಕೆ ಹೊಂದಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ...
ಕಾಸರಗೋಡು : ನಾಯ್ಕಾಪ್ ಕೊಲೆ ಪ್ರಕರಣ – ಮುಖ್ಯ ಆರೋಪಿ ಬಂಧನ
ಕಾಸರಗೋಡು , ಆಗಸ್ಟ್ 19: ಹರೀಶ್ ಕೊಲೆ ಪ್ರಕರಣದ ಪ್ರಧಾನ ಆರೋಪಿಗಳನ್ನು ಕುಂಬ್ಳೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕುಂಬ್ಳೆಯ ಶಾಂತಿಪಲ್ಲಾ ನಿವಾಸಿ ಶ್ರೀಕುಮಾರ್ (26) ಎಂದು ಗುರುತಿಸಲಾಗಿದೆ. ಶ್ರೀಕುಮಾರ್, 38 ವರ್ಷದ ಹರೀಶ್ ಕೆಲಸ...
ಕೊರೊನ ಪ್ರಭೇದದ ಮತ್ತೊಂದು ವೈರಸ್ ಪತ್ತೆ !
ಮಾರಣಾಂತಿಕ ಕೊರೊನಾವೈರಸ್ ಸಾಕಾಗುವುದಿಲ್ಲ ಎಂಬಂತೆ, ಮಲೇಷ್ಯಾದಲ್ಲಿ ಹೊಸ ಕರೋನವೈರಸ್ ಪತ್ತೆಯಾಗಿದೆ. ಇದು ಮೂಲ ಕೋವಿಡ್-19 ಗಿಂತ 10 ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ಕಂಡುಬಂದಿದೆ. ನಾಗರಿಕರನ್ನು ಎಚ್ಚರಿಸುತ್ತಾ, ದೇಶದ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ...
ಭಾರತದ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ !
ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದ ಒಂದು ಗಂಟೆಯೊಳಗೆ, ಭಾರತದ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದರು.
ಶನಿವಾರ, ತನ್ನ ತಂಡದ ಸಹ ಆಟಗಾರ ಎಂ.ಎಸ್. ಧೋನಿ ನಿವೃತ್ತಿ ಘೋಷಿಸಿದ ಸುರೇಶ್ ರೈನಾ ...
ಕ್ರಿಕೆಟ್ ಜೀವನಕ್ಕೆ ಯುಗಾಂತ್ಯ : ಎಂಎಸ್ ಧೋನಿ ನಿವೃತ್ತಿ !
ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದ್ದಾರೆ. ಸ್ವತಃ ತಾವೇ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಮೂಲಕ ದೃಡೀಕರಿಸಿದ್ದಾರೆ.
2007ರ ಟಿ20 ವಿಶ್ವಕಪ್, 2011 ರಲ್ಲಿ ಏಕದಿನ ವಿಶ್ವಕಪ್ ಮತ್ತು 2013 ರ ಐಸಿಸಿ...