ಕೃಷ್ಣ ಜನ್ಮಾಷ್ಟಮಿ ಈಗಾಗಲೇ ಹತ್ತಿರ ಬರುತ್ತಿದ್ದಂತೆ, ಉಡುಪಿ ಶ್ರೀ ಕೃಷ್ಣ ಮಠ ಎಲ್ಲ ಸಿದ್ಧತೆಗಳನ್ನು ಮಾಡಲು ನಿರ್ಧರಿಸಿದೆ. ಇಡೀ ವಿಶ್ವದಲ್ಲಿಯೇ ಕೊರೊನ ಎನ್ನುವ ಮಹಾ ಕಂಟಕದಿಂದ ತತ್ತರಿಸುತ್ತಿರುವ ಜನರಿಗೆ ಯಾವುದೇ ಉತ್ಸವ ಹಾಗೂ ಸಮಾರಂಭಗಳಲ್ಲಿ ಅಧಿಕ ಜನ ಸೇರಬಾರದು ಎಂದು ಕೇಂದ್ರ ಸರಕಾರ ಸೂಚಿಸಿದೆ. ಹಾಗೂ ನಾಡಿನ ಜನತೆ ಮನೆಯಲ್ಲಿಯೇ ಇದ್ದು ಕೃಷ್ಣ ಜನ್ಮಾಷ್ಟಮಿಯನ್ನು ವಿಭಿನ್ನ ರೀತಿಯಲ್ಲಿ, ಸುರಕ್ಷಿತವಾಗಿ ಆಚರಿಸಿ ಎಂದು ಕರಾವಳಿ ಲೈಫ್ ನ ಕಡೆಯಿಂದ ವಿನಂತಿಸುತ್ತಿದ್ದೇವೆ.
ಇಂತಹ ಸಂದರ್ಭದಲ್ಲಿ ಮುದ್ದುಕೃಷ್ಣ ಸ್ಪರ್ಧೆಗೆ ಸಜ್ಜಾದ ಕರಾವಳಿ ಲೈಫ್, ಕರಾವಳಿಯ ಮುದ್ಧಿನ ಕೃಷ್ಣನನ್ನು ಕ್ಯಾಮೆರದಿಂದ ಸೆರೆಹಿಡಿದು ನಮಗೆ ಕಳುಹಿಸಿ . ” ಕರಾವಳಿ ಮುದ್ದುಕೃಷ್ಣ ಸ್ಪರ್ಧೆ ” ಯು ಸೆಪ್ಟೆಂಬರ್ ೩ನೇ ತಾರೀಕು ಶುರುವಾಗಲಿದೆ ಹಾಗೂ ಎಲ್ಲರೂ ತುಂಟ ಕೃಷ್ಣ ನ ಭಾವಚಿತ್ರಗಳನ್ನು ಈ ಕೆಳಗಿನ ಲಿಂಕ್ ನಿಂದ ಅಪ್ಲೋಡ್ ಮಾಡಬಹುದು.
8 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ. ಸೆಪ್ಟೆಂಬರ್ 9 ರ ಒಳಗೆ ನೀವು ಈ ಕೆಳಗಿನ ಇಮೇಲ್ ಐಡಿ ಗೆ ಕಳುಹಿಸತಕ್ಕದ್ದು.
ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಫೇಸ್ಬುಕ್ ನ ಲೈಕ್ ಗಳ ಆಧಾರದಲ್ಲಿ ನಗದು ಭಹುಮಾನ ಕೊಡಲಾಗುವುದು. ಪ್ರತಿ 100 ಲೈಕ್ ಗಳಿಗೆ 100 ರೂ ನಂತೆ ಭಹುಮಾನ.
ಉದಾ: 9464 ಲೈಕ್ಸ್ = 9400 ರೂ ಭಹುಮಾನ.
33254 ಲೈಕ್ಸ್ = 33200 ರೂ ಭಹುಮಾನ.
ಸ್ಪರ್ಧೆಯ ಮುಖ್ಯ ನಿಯಮಗಳು:
ಕರಾವಳಿ ಲೈಫ್ ಫೇಸ್ಬುಕ್ ಪೇಜ್ ನಲ್ಲಿ ಅಪ್‌ಲೋಡ್ ಮಾಡಿದ ಮುದ್ದು ಕೃಷ್ಣ ಪೋಸ್ಟ್‌ಗಳಲ್ಲಿ ಅತಿ ಹೆಚ್ಚು ಲೈಕ್ ಪಡೆದವರು ವಿಜೇತರಾಗಲಿದ್ದಾರೆ.
ಪೋಸ್ಟ್ ಅನ್ನು ಗೆಲ್ಲುವ ಅರ್ಹತೆಯನ್ನು ಪಡೆಯಲು ಪೋಸ್ಟ್ ಅನ್ನು ಲೈಕ್ ಮಾಡಿದವರು ಕರಾವಳಿ ಲೈಫ್ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಬೇಕು.
ಚಿತ್ರವನ್ನು ಅಪ್‌ಲೋಡ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ: https://bit.ly/34PVUnf
ಮಗುವಿನ ಹೆಸರು, ವಯಸ್ಸು, ಡಿಒಬಿ, ಸ್ಥಳ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಕಡ್ಡಾಯ.
ಎಡಿಟೆಡ್ ಮತ್ತು ವಾಟರ್ ಮಾರ್ಕ್ ಹೊಂದಿರುವ ಫೋಟೋಗಳನ್ನು ತಿರಸ್ಕರಿಸಲಾಗುತ್ತದೆ.
ನಾವು ಎಲ್ಲಾ ಅರ್ಹ ಫೋಟೋಗಳನ್ನು ಕರಾವಳಿ ಲೈಫ್ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ ಪ್ರಕಟಿಸುತ್ತೇವೆ ಹಾಗೂ ಕರಾವಳಿ ಲೈಫ್ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಅನುಮಾನಾಸ್ಪದ ಬಾಟ್ ಲೈಕ್ಸ್ ಅಥವಾ ಸ್ಪ್ಯಾಮ್ ಲೈಕ್ಸ್ ಕಂಡುಬಂದರೆ, ಅಂತಹ ಪೋಸ್ಟ್‌ಗಳು ಅಥವಾ ಭಾಗವಹಿಸುವವರನ್ನು ಅನರ್ಹಗೊಳಿಸಲು ಕರಾವಳಿ ಲೈಫ್‌ಗೆ ಎಲ್ಲಾ ಹಕ್ಕುಗಳಿವೆ.
ಕರವಾಲಿಲೈಫ್ ಫೇಸ್‌ಬುಕ್ ಪೇಜ್ ನಲ್ಲಿ ಅಪ್‌ಲೋಡ್ ಮಾಡಿದ ಪೋಸ್ಟ್‌ನ ಫೇಸ್‌ಬುಕ್ ಲೈಕ್ಸ್ ಮಾತ್ರ ಪರಿಗಣಿಸಲಾಗುತ್ತದೆ.
ನೀವು ಫೋಟೋ ಅಪ್ಲೋಡ್ ಮಾಡಲು ಬೇಕಾದ ಲಿಂಕ್: https://bit.ly/34PVUnf