ಪಂಜಾಬ್‌ನಲ್ಲಿ ರೈಲಿನಂತೆ ಚಲಿಸುವ ನಿಗೂಢ ಹಾರುವ ವಸ್ತು ಪತ್ತೆ | Mysterious flying object moving like a train found in Punjab

0
mysterious-flying-object


Chandigarh ಚಂಡೀಗಢ: ಡಿ. 03: ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಶುಕ್ರವಾರ ರಾತ್ರಿ ಆಕಾಶದಲ್ಲಿ Mysterious flying object ಪ್ರಕಾಶಮಾನವಾದ ದೀಪಗಳ ಸಾಲು ಕಂಡುಬಂದಿದ್ದು, ಇದು ಅಲ್ಲಿನ ನಿವಾಸಿಗಳನ್ನು ಗೊಂದಲಕ್ಕೀಡು ಮಾಡಿದೆ.

ಶುಕ್ರವಾರ ಸಂಜೆ 7 ಗಂಟೆಗೆ ಇದೇ ಮೊದಲ ಬಾರಿಗೆ ಈ ವಿದ್ಯಮಾನವು ಆಕಾಶದಲ್ಲಿ ಕಂಡುಬಂದಿದೆ.

Read : Beautiful Ashika Ranganath Biography

ದೀಪಗಳಂತೆ ಪ್ರಕಾಶಮಾನವಾಗಿ ಹೊಳೆಯುತ್ತಾ ವೇಗವಾಗಿ ಚಲಿಸುತ್ತಾ ಹೋಗಿರುವುದನ್ನು ನಾವು ನೋಡಿದ್ದೇವೆ. ಅದು ದೂರದಿಂದ ರೈಲಿನಂತೆ ಕಾಣುತ್ತಿತ್ತು. ನಾವು ಈ ರೀತಿಯದನ್ನು ನೋಡಿದ್ದು ಇದೇ ಮೊದಲು. ಐದು ನಿಮಿಷ ಅದನ್ನು ನೋಡಿದ್ದೇವೆ. ನಂತರ ಅದು ಕಣ್ಮರೆಯಾಯಿತು ಎಂದು ನಿವಾಸಿಯೊಬ್ಬರು ಹೇಳಿದರು.

ಈ ವರ್ಷದ ಆರಂಭದಲ್ಲಿ ಗುಜರಾತಿನ ಜುನಾಗಢ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆಕಾಶದಲ್ಲಿ ಜಾರುವ ಪ್ರಕಾಶಮಾನವಾದ Mysterious flying object ಮಿನುಗುವ ದೀಪಗಳ ಸಾಲುಗಳು ಕಂಡುಬಂದಿತ್ತು. ಇದನ್ನು ಭೂಮಿಯ ಕಕ್ಷೆಯ ಮೂಲಕ ಹಾದುಹೋಗುವ ಉಪಗ್ರಹಗಳೆಂದು ತಜ್ಞರು ಹೇಳಿದ್ದರು.

 


 

LEAVE A REPLY

Please enter your comment!
Please enter your name here