ಗಣೇಶನ ಬಗ್ಗೆ ನಿಮಗೆಷ್ಟು ಗೊತ್ತು ? KaravaliLife Quiz!

0

ಕರಾವಳಿಯ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಗಣೇಶ ಚರ್ತುರ್ಥಿ ದಿನವಾದ ಇಂದು ನಾವು ಗಣೇಶನನ್ನು ನೆನೆಯುತ್ತಾ ಗಣೇಶನ ಕುರುತು ಸ್ವಲ್ಪ ಅವಲೋಕಿಸೋಣ. ಕೆಳಗೆ ಕೊಟ್ಟಿರುವ 10 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ಹಾಗೂ ನಿಮಗೆಷ್ಟು ತಿಳಿದಿದೆ ಎಂದು ತಿಳಿದುಕೊಳ್ಳಿ.

Results

Share your score!
Tweet your score!
Share to other

#1. ಇದರಲ್ಲಿ ಯಾವುದು ಗಣೇಶನ ಇನ್ನೊಂದು ಹೆಸರು ?

#2. ಈ ಹಿಂದೂ ಮಾಸದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ?

#3. ಸ್ವಾತಂತ್ರಾ ಪೂರ್ವದಲ್ಲಿ ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ , ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗಳ ವಾಸ್ತುಶಿಲ್ಪಿ ಯಾರು ?

Next

#4. ಗಣೇಶನ ಸಹೋದರ ಯಾರು?

#5. ಗಣೇಶನ ವಾಹನ ಯಾವುದು ?

#6. ಮುದ್ಗಲ ಪುರಾಣದಲ್ಲಿ ಗಣೇಶನ ಅವತಾರವಾದ ವಿಕತ ಏನು ಸವಾರಿ ಮಾಡುತ್ತಾನೆ?

#7. ಗಣೇಶ ಚತುರ್ಥಿ ಸಮಯದಲ್ಲಿ ಮಾಡಲಾಗುವ ಮುಖ್ಯ ಸಿಹಿ ಖಾದ್ಯ ಯಾವುದು?

#8. ಗಣೇಶನ ಶಿರವನ್ನು ಯಾವ ಪ್ರಾಣಿಯ ಶಿರವನ್ನು ಕಡಿದು ಬದಲಿಸಲಾಗಿದೆ?

#9. ಗಣೇಶ ಚತುರ್ಥಿ ಈ ವರ್ಷದಲ್ಲಿ ಪ್ರಾರಂಭವಾಯಿತು.

#10. ಇದರಲ್ಲಿ ಯಾವುದು ಗಣೇಶನ ಹೆಸರಲ್ಲ

Finish

 

See also  ಉಡುಪಿಯಲ್ಲಿ ಕೋರೋಣ ಅಬ್ಬರ!!

LEAVE A REPLY

Please enter your comment!
Please enter your name here