ಮಂಗಳೂರು: ಕಾವೂರಿನಲ್ಲಿ ರಸ್ತೆಬದಿಯಿಂದ ಅನಧಿಕೃತ ಸಣ್ಣ ಅಂಗಡಿಗಳ ತೆರವು.

0

ಮಂಗಳೂರು, ಆಗಸ್ಟ್  24 :ನಗರದ ಕಾವೂರ್‌ನಲ್ಲಿ ರಸ್ತೆಬದಿಯ ಸುಮಾರು 15 ರಿಂದ 20 ಸಣ್ಣ ವ್ಯಾಪಾರಿಗಳನ್ನು ಪೊಲೀಸರ ಬೆಂಬಲದೊಂದಿಗೆ ಇಲ್ಲಿನ ನಗರ ನಿಗಮದ ಅಧಿಕಾರಿಗಳು ಅಂಗಡಿ ತೆರವುಗೊಳಿಸಿದರು. ಕಾರ್ಯಾಚಾರಣೆ ಸಮಯದಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನು ಸರಿಯಾದ ಪರವಾನಗಿ ಇಲ್ಲದ ಕಾರಣ ನೆಲಸಮ ಮಾಡಲಾಯಿತು.

 

ಕೊರೊನ ಸಂಕಷ್ಟದಲ್ಲಿ ವ್ಯಾಪಾರವೇ ಇಲ್ಲದೆ ಕಷ್ಟ ಪಡುತ್ತಿರುವ ಸಣ್ಣವ್ಯಾಪಾರಿಗಳಿಗೆ ಇನ್ನೊಂದು ಬರೆ ಎಳೆದಂತಾಗಿದೆ. ಅಂಗಡಿ ತೆರವುಗೊಳಿಸುವ ನಿರ್ಧಾರಗಳನ್ನು ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

See also  ನಾನು ಬಿಜೆಪಿಗೆ ಸೇರಿದ್ದು ಒಳ್ಳೆಯ ನಿರ್ಧಾರ - ಎಸ್ ಎಂ ಕೃಷ್ಣ

LEAVE A REPLY

Please enter your comment!
Please enter your name here