ಎರ್ಲಪಾಡಿ : ಕುತ್ತಿಗೆಯಿಂದ ಚೈನ್‌ ಎಳೆದ ಕಳ್ಳ

0

ಕಾರ್ಕಳ : ಎರ್ಲಪಾಡಿ ಗ್ರಾಮದ ಬುಕ್ಕಿಗುಡ್ಡೆ ಎಂಬಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಕಳ್ಳರು ಚೈನ್‌ ಎಳೆದ ಘಟನೆ ಅ. 5ರಂದು ಬೆಳಿಗ್ಗೆ ನಡೆದಿದೆ.

ಬುಕ್ಕಿಗುಡ್ಡೆ ಕಮಲಾ (75) ಎಂಬವರು ಶಿವನೆಟ್ಟು ಮಣ್ಣು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇಬ್ಬರು ಕಳ್ಳರು ಕಮಲಾ ಅವರ ಕುತ್ತಿಗೆಯಲ್ಲಿದ್ದ 2 ಪವನ್‌ ಚೈನ್‌ ಅನ್ನು ಎಳೆದು ಪರಾರಿಯಾಗಿರುತ್ತಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.


 

See also  Ashika Ranganath Biography | ಆಶಿಕಾ ರಂಗನಾಥ್ ಕನ್ನಡದ ನಟಿ

LEAVE A REPLY

Please enter your comment!
Please enter your name here