ಕಾಪು: ಶಾಸಕ ಲಾಲಾಜಿ ಆರ್ ಮೆಂಡನ್ ಅವರಿಗೆ ಕೊರೊನ ಪಾಸಿಟಿವ್ !

0


ಶಾಸಕರ ಅಪ್ತ ಕಾರ್ಯದರ್ಶಿಗೆ ಕೊವಿಡ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಳೆದ ಏಳು ದಿನಗಳಿಂದ ಕ್ವಾರೇಂಟೈನ್ನಲ್ಲಿದ್ದ‌ ಶಾಸಕ ಲಾಲಜಿ ಅರ್ ಮೆಂಡನ್ ರವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಇಂದು ಶಾಸಕರ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಧಾಖಲಾಗಿದ್ದಾರೆ. ಈ ಬಗ್ಗೆ ಖುದ್ದು ಶಾಸಕರು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಬಹಿರಂಗಪಡಿಸಿದ್ದು ಶೀಘ್ರ ಗುಣಮುಖರಾಗಿ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

See also  ಸೆಪ್ಟೆಂಬರ್ 26: ದಕ್ಷಿಣ ಕನ್ನಡ 420 ಕರೋನಾ ಪ್ರಕರಣ, ಎಂಟು ಸಾವುಗಳು; ಉಡುಪಿ 57 ಪ್ರಕರಣಗಳನ್ನು ವರದಿ ಮಾಡಿದೆ

LEAVE A REPLY

Please enter your comment!
Please enter your name here